Asianet Suvarna News Asianet Suvarna News

ಕೋಲಾರ: ಬೀದಿ ನಾಯಿಗಳಿಂದ ಜಿಂಕೆ ರಕ್ಷಿಸಿದ ಗ್ರಾಮಸ್ಥರು

Oct 15, 2021, 12:12 PM IST

ಕೋಲಾರ (ಅ. 15): ಆಹಾರ ಅರಸಿ ಗ್ರಾಮದತ್ತ ಬಂದಿದ್ದ ಜಿಂಕೆಯೊಂದನ್ನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿದ್ದವು. ನಾಯಿಗಳಿಂದ ಜಿಂಕೆಯನ್ನು  ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇಲ್ಲಿನ ಮಾಲೂರು ತಾಲೂಕಿನ ಆನೇಪುರ ಗ್ರಾಮದಲ್ಲಿ ಘಟನೆ ನಡೆದಿದೆ.