ಏಕಾಏಕಿ ಪ್ರತ್ಯಕ್ಷವಾಯ್ತು ಶಿಲುಬೆ! ಚರ್ಚ್ ನಿರ್ಮಾಣಕ್ಕೆ ಸರ್ಕಾರಿ ಜಾಗದ ಮೇಲೆ ಕಣ್ಣು
ಕನಕಪುರ ಹಾರೊಬೆಲೆಯ ಕಪಾಲ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ಬೃಹತ್ ಏಕಶಿಲಾ ಏಸು ಪ್ರತಿಮೆ ವಿವಾದ ಇನ್ನೂ ಬಿಸಿಯಾಗಿರುವಾಗಲೇ, ರಾಮನಗರದಲ್ಲಿ ಚರ್ಚ್ ತಲೆ ಎತ್ತುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಮನಗರ (ಜ.11): ಕನಕಪುರ ಹಾರೊಬೆಲೆಯ ಕಪಾಲ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ಬೃಹತ್ ಏಕಶಿಲಾ ಏಸು ಪ್ರತಿಮೆ ವಿವಾದ ಇನ್ನೂ ಬಿಸಿಯಾಗಿರುವಾಗಲೇ, ರಾಮನಗರದಲ್ಲಿ ಚರ್ಚ್ ತಲೆ ಎತ್ತುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ನೋಡಿ : ಏಸು ಪ್ರತಿಮೆ ಬೆನ್ನಲ್ಲೇ ಮತ್ತೊಂದು ವಿವಾದ; ಸ್ಟಿಂಗ್ ಆಪರೇಷನ್‌ನಲ್ಲಿ ಸೀಕ್ರೆಟ್ ಔಟ್!
ಕೇವಲ ಎರಡು ಕ್ರೈಸ್ತ ಕುಟುಂಬಗಳಿರುವ ಊರಿನಲ್ಲಿ, ಈಗಾಗಲೇ ಬೆಟ್ಟದ ಮೇಲೆ ಶಿಲುಬೆಯೊಂದು ಪ್ರತ್ಯಕ್ಷವಾಗಿದೆ. ಚರ್ಚ್ ಸ್ಥಾಪಿಸಲು ಸರ್ಕಾರಿ ಜಮೀನು ಮಂಜೂರು ಮಾಡಿಸುವ ಪ್ರಯತ್ನ ನಡೆದಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ...