Asianet Suvarna News Asianet Suvarna News

ಒಂದೇ ದಿನ 69,  ಸಾವಿರ ದಾಟಿದ ರಾಜ್ಯದ ಸೋಂಕಿತರ ಸಂಖ್ಯೆ, ಈ ಜಿಲ್ಲೆಗೆ ಶುಭ ಸುದ್ದಿ!

May 15, 2020, 7:42 PM IST

ಬೆಂಗಳೂರು(ಮೇ15)  ಕರ್ನಾಟಕದ ಕೊರೋನಾ ಸೋಂಕಿತರ ಸಂಖ್ಯೆ ಮೇ 15 ರಂದು ಸಾವಿರದ ಗಡಿ ದಾಟಿದೆ. ಹಳೆಯ ದಾಖಲೆಗಳನ್ನೆಲ್ಲ ಮುರಿದ ಕರ್ನಾಟಕದಲ್ಲಿ ಶುಕ್ರವಾರ 69 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ.

ಕರ್ನಾಟಕದಲ್ಲಿ ಲಾಕ್ ಡೌನ್ 4.0 ಹೇಗಿರುತ್ತದೆ?

ಮೈಸೂರಿನಲ್ಲಿ ಮಾತ್ರ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಕೊರೋನಾ ಸೋಂಕಿತರೆಲ್ಲರೂ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದೇ ಇದೆ. 

ಹಾಸನದಲ್ಲಿ ಹೊಸದಾಗಿ ನಾಲ್ವರಿಗೆ ಕೊರೋನಾ ಸೋಂಕು ಪತ್ತೆ..!...

"

Video Top Stories