Corona in Shivamogga: ಶಿವಮೊಗ್ಗ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ

* ಕೊರೋನಾ ಕೇಸ್ ಗಳ ಸಂಖ್ಯೆ ನಿಧಾನಕ್ಕೆ ಏರಿಕೆ
* ಶಿವಮೊಗ್ಗದ ನರ್ಸಿಂಗ್ ಕಾಲೇಜಿನನಲ್ಲಿ ಹೊಸ ಪ್ರಕರಣಗಳು
* ಆತಂಕಕ್ಕೆ ಕಾರಣವಾದ ಕೇಸ್ ಗಳ ಸಂಖ್ಯೆ
* ಜಿಲ್ಲಾಡಳಿತದಿಂದ ಸಕಲ ಮುಂಜಾಗ್ರತಾ ಕ್ರಮ

Share this Video
  • FB
  • Linkdin
  • Whatsapp

ಶಿವಮೊಗ್ಗ(ನ. 30) ಕೊರೋನಾ (Coroanavirus) ಮತ್ತೆ ನಿಧಾನಕ್ಕೆ ತನ್ನ ಆಟ ತೋರಿಸುತ್ತಿದೆ. ಶಿವಮೊಗ್ಗದ (Shivamogga)ನಂಜಪ್ಪ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ (Students)ಕೊರೋನಾ ಕಾಣಿಸಿಕೊಂಡಿದೆ. ಸಹಜವಾಗಿಯೇ ಇದು ಆತಂಕಕ್ಕೆ ಕಾರಣವಾಗಿದೆ.

ಒಮ್ರಿಕಾನ್ ತಡೆಗೆ ಬೆಂಗಳೂರಿನಲ್ಲಿ ಮುನ್ನೆಚ್ಚರಿಕಾ ಕ್ರಮ

25 ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗಿದ್ದು 5 ಜನರಲ್ಲಿ ಕೊರೋನಾ ದೃಢವಾಗಿದೆ. ಆಡಳಿತ ಸಕಲ ಕ್ರಮ ತೆಗೆದುಕೊಂಡಿದ್ದು ಇನ್ನಷ್ಟು ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದೆ. ಶಾಲಾ ಕಾಲೇಜುಗಳ ಮೇಲೆ ನಿಗಾ ವಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ. 

Related Video