Asianet Suvarna News Asianet Suvarna News

ಮುಂಬೈನಿಂದ ಸೈಕಲ್‌ನಿಂದ ಬಂದವರು ಶಿವಮೊಗ್ಗದಲ್ಲಿ ಕ್ವಾರಂಟೈನ್..!

ಯುವಕರು ಮುಂಬೈನಿಂದ ಶಿವಮೊಗ್ಗಕ್ಕೆ ಬರಲು 5 ಸೈಕಲ್‌ಗಳನ್ನು ಖರೀದಿಸಿದ್ದರು. ಊರು ಸೇರಲು ಬಂದವರು ಇದೀಗ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮುಂಬೈನಿಂದ ಎಲ್ಲಾ ಚೆಕ್ ಪೋಸ್ಟ್ ಗಳನ್ನು ಸೈಕಲ್‌ನಿಂದಲೇ ದಾಟಿ ಬಂದಿದ್ದಾರೆ.

First Published May 13, 2020, 5:26 PM IST | Last Updated May 13, 2020, 5:26 PM IST

ಶಿವಮೊಗ್ಗ(ಮೇ.13): ಮುಂಬೈನಿಂದ ಸೈಕಲ್‌ನಲ್ಲೇ ಶಿವಮೊಗ್ಗಕ್ಕೆ ಬರುತ್ತಿದ್ದವರು ಪೊಲೀಸರು ಗಸ್ತು ತಿರುಗುವ ವೇಳೆ ಹಾವೇರಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನೆಲ್ಲ ಈಗ ಶಿವಮೊಗ್ಗದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಯುವಕರು ಮುಂಬೈನಿಂದ ಶಿವಮೊಗ್ಗಕ್ಕೆ ಬರಲು 5 ಸೈಕಲ್‌ಗಳನ್ನು ಖರೀದಿಸಿದ್ದರು. ಊರು ಸೇರಲು ಬಂದವರು ಇದೀಗ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮುಂಬೈನಿಂದ ಎಲ್ಲಾ ಚೆಕ್ ಪೋಸ್ಟ್ ಗಳನ್ನು ಸೈಕಲ್‌ನಿಂದಲೇ ದಾಟಿ ಬಂದಿದ್ದಾರೆ.

ಹೆಲ್ತ್ ಬುಲೆಟಿನ್: ರಾಜ್ಯದಲ್ಲಿ 951ಕ್ಕೇರಿದ ಕೊರೋನಾ ಪೀಡಿತರ ಸಂಖ್ಯೆ..!

ಇವರೆಲ್ಲಾ ಮುಂಬೈನಲ್ಲಿ ಚಿನ್ನ-ಬೆಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories