ಬಳ್ಳಾರಿ: ಜಿಂದಾಲ್‌ನಲ್ಲಿ ಕೊರೋನಾ ಜ್ವಾಲಾಮುಖಿ, ಬೆಚ್ಚಿಬಿದ್ದ ಜನತೆ..!

ಒಂದೇ ಕಟ್ಟಡದ 44 ಮಂದಿಗೆ ಕೊರೋನಾ ಪಾಸಿಟಿವ್‌| ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿರುವ ಜಿಂದಾಲ್‌ ಫ್ಯಾಕ್ಟರಿ| ಇಲ್ಲಿಯವರೆಗೆ ಜಿಂದಾಲ್‌ ಫ್ಯಾಕ್ಟರಿಯಲ್ಲಿ 643 ಸಿಬ್ಬಂದಿಗೆ ಕೋವಿಡ್‌ ದೃಢ|  ಬಳ್ಳಾರಿ ಜಿಲ್ಲೆಯಲ್ಲಿ 2200 ಜನರಿಗೆ ವಕ್ಕರಿಸಿದ ಮಹಾಮಾರಿ ಕೊರೋನಾ|

First Published Jul 18, 2020, 1:33 PM IST | Last Updated Jul 18, 2020, 1:33 PM IST

ಬಳ್ಳಾರಿ(ಜು.18):  ಒಂದೇ ಕಟ್ಟಡದ 44 ಮಂದಿಗೆ ಮಹಾಮಾರಿ ಕೊರೋನಾ ವೈರಸ್‌ ತಗುಲಿರುವ ಘಟನೆ ಜಿಲ್ಲೆಯ ತೋರಣಗಲ್ಲಿನಲ್ಲಿರುವ ಜಿಂದಾಲ್‌ನಲ್ಲಿ ನಡೆದಿದೆ. ಇದರಿಂದ ಸ್ಥಳೀಯ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಇಲ್ಲಿಯವರೆಗೆ ಜಿಂದಾಲ್‌ ಫ್ಯಾಕ್ಟರಿಯಲ್ಲಿ 643 ಸಿಬ್ಬಂದಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದೆ. 

ಕೊರೋನಾ ರೋಗಿಗಳ ಬೆಡ್ ವಿಚಾರ: ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ

ಇಲ್ಲಿಯವರೆಗೆ ಬಳ್ಳಾರಿ ಜಿಲ್ಲೆಯಲ್ಲಿ 2200 ಜನರಿಗೆ ಮಹಾಮಾರಿ ಕೊರೋನಾ ವಕ್ಕರಿಸಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. 
 

Video Top Stories