ಮೈಶುಗರ್ ಖಾಸಗೀಕರಣಕ್ಕೆ ಅಸ್ತು ಎಂದ ಸರ್ಕಾರ

* ರಾಯಚೂರಿನಲ್ಲಿ ಕೊರೋನಾ ನಿಯಮ ಗಾಳಿಗೆ
* ಮಾಜಿ ಕಾರ್ಪೋರೇಟರ್ ಹತ್ಯೆಯಿಂದ ಬೆಚ್ಚಿದ ಬೆಂಗಳೂರು
* ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ಸರ್ಕಾರದ ಅಸ್ತು
* ಕಾರವಾರದ ನೌಕಾನೆಲೆಗೆ ರಾಜನಾಥ್ ಸಿಂಗ್

First Published Jun 24, 2021, 10:08 PM IST | Last Updated Jun 24, 2021, 10:08 PM IST

ಬೆಂಗಳೂರು(ಜೂ. 24) ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಚಿಕ್ಕಮಗಳೂರಿ ಜಿಲ್ಲಾಧಿಕಾರಿ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ಎಂಎಲ್‌ಸಿ ಭೋಜೇಗೌಡ  ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.

ಕೊರೋನಾದಿಂದ ತಂದೆ-ತಾಯಿ ಕಳೆದುಕೊಂಡವರಿಗೆ ಸಚಿವೆ ಶಶಿಕಲಾ ಜೊಲ್ಲೆ ಸಾಂತ್ವನ ಹೇಳಿದ್ದಾರೆ. ರಾಯಚೂರಿನಲ್ಲಿ ಅನ್ ಲಾಕ್ ಜಾರಿಯಾಗಿದೆ. 

 

Video Top Stories