ಕೊರೋನಾ ಕಾಟ: ಬಾಗಲಕೋಟೆಗೆ ಇನ್ನೂ ತಪ್ಪದ ಅಜ್ಮೀರ್‌ ಆತಂಕ..!

ಕೊರೋನಾ ಸೋಂಕಿತ ಕುಟುಂಬದ 21 ಜನರ ಕ್ವಾರಂಟೈನ್‌|ಕೊರೋನಾ ಸೋಂಕಿತ ಕುಟುಂಬದ ಓರ್ವ ಭೇಟಿಯಾಗಿರುವ ಶಂಕೆ|ವಿಚಾರಣೆ ವೇಳೆ ಸೋಂಕಿತರ ಭೇಟಿ ಬಗ್ಗೆ ಬಾಯಿ ಬಿಡುತ್ತಿಲ್ಲ|

Share this Video
  • FB
  • Linkdin
  • Whatsapp

ಬಾಗಲಕೋಟೆ(ಮೇ.11): ಕೊರೋನಾ ಸೋಂಕಿತ ಕುಟುಂಬದ 21 ಜನರನ್ನ ನಿನ್ನೆ(ಭಾನುವಾರ) ತಡರಾತ್ರಿ ಕ್ವಾರಂಟೈನ್‌ ಮಾಡಲಾಗಿದೆ. ಕೊರೋನಾ ಸೋಂಕಿತ ಕುಟುಂಬದ ಓರ್ವ ಭೇಟಿಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇವೆರಲ್ಲನ್ನ ಕ್ವಾರಂಟೈನ್‌ ಮಾಡಲಾಗಿದೆ.

ಬೆಂಗಳೂರು, ತುಮಕೂರು ಆಯ್ತು, ಹುಬ್ಬಳ್ಳಿಯಲ್ಲೂ ಯುವಕರು ಪುಂಡಾಟ..!

ವಿಚಾರಣೆ ವೇಳೆ ಸೋಂಕಿತರ ಭೇಟಿ ಬಗ್ಗೆ ಬಾಯಿ ಬಿಡುತ್ತಿಲ್ಲ. ಇದರಿಂದ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದ ಜಿಲ್ಲೆಯ ಜನರು ಭಯದಲ್ಲೇ ಕಾಲ ಕಳೆಯುವಂತಾಗಿದೆ. 

Related Video