ಬೆಂಗಳೂರು, ತುಮಕೂರು ಆಯ್ತು, ಹುಬ್ಬಳ್ಳಿಯಲ್ಲೂ ಯುವಕರು ಪುಂಡಾಟ..!

ಬೆಂಗಳೂರು, ತುಮಕೂರು ಆಯ್ತು, ಹುಬ್ಬಳ್ಳಿಯಲ್ಲೂ ಯುವಕರು ಪುಂಡಾಟ ಮೆರೆದಿದ್ದಾರೆ. ಸೀಲ್ ಡೌನ್ ಗೆ ಹಾಕಿದ್ದ ಬ್ಯಾರಿಕೇಡ್ ಮುರಿದು ಗಲಾಟೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಸ್ಥಳೀಯರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇವರ ಪುಂಡಾಟ ಪಾದರಾಯನಪುರವನ್ನು ನೆನಪಿಸುವಂತಿದೆ. 

Share this Video
  • FB
  • Linkdin
  • Whatsapp

ಧಾರವಾಡ (ಮೇ. 11): ಬೆಂಗಳೂರು, ತುಮಕೂರು ಆಯ್ತು, ಹುಬ್ಬಳ್ಳಿಯಲ್ಲೂ ಯುವಕರು ಪುಂಡಾಟ ಮೆರೆದಿದ್ದಾರೆ. ಸೀಲ್ ಡೌನ್ ಗೆ ಹಾಕಿದ್ದ ಬ್ಯಾರಿಕೇಡ್ ಮುರಿದು ಗಲಾಟೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಸ್ಥಳೀಯರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇವರ ಪುಂಡಾಟ ಪಾದರಾಯನಪುರವನ್ನು ನೆನಪಿಸುವಂತಿದೆ. 

ಕೊರೋನಾ ಆತಂಕ: ರಾಜ್ಯದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಆಘಾತಕಾರಿ ಬೆಳವಣಿಗೆ!

ಕೆಲ ಯುವಕರು ಉದ್ದೇಶಫುರ್ವಕವಾಗಿ ಈ ರೀತಿ ಮಾಡಿದ್ದಾರೆ. ಅನಗತ್ಯವಾಗಿ ಹೊರಗಡೆ ಸುತ್ತಾಡಲು ಹೊರ ಬಂದಿದ್ದಾರೆ. ಈ ಸಂದರ್ಭದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ದೊಂಬಿ ಎಬ್ಬಿಸಿದ್ದಾರೆ. ಪೊಲೀಸರು ಅರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 

Related Video