2021ರ ಕೊನೆಯ ಸೂರ್ಯಾಸ್ತ, ಗೋಳಗುಮ್ಮಟದ ನಡುವೆ ಮರೆಯಾದ ದಿವಾಕರನ ಕಣ್ತುಂಬಿಕೊಳ್ಳಿ

ಈ ವರ್ಷದ ಕೊನೆಯ ದಿನದ ದಿವಾಕರ ಅಸ್ತ ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಜಯಪುರದ ಗುಮ್ಮಟದ ಮಿನಾರದ ತುದಿಯಲ್ಲಿ ಭಾಸ್ಕರ ಜಾರಿದ್ದು,  ವರ್ಷದ ಕೊನೆಯಲ್ಲಿ ದಿವಾಕರನ ಅಂದಚಂದ ಕಣ್ತುಂಬಿಕೊಳ್ಳಿ..

Share this Video
  • FB
  • Linkdin
  • Whatsapp

ವಿಜಯಪುರ, (ಡಿ.31): 2021 ಕೊನೆಯಾಗಲು ಕ್ಷಣಗಣನೆ ಆರಂಭವಾಗಿದ್ದು, 2022 ಹೊಸ ವರ್ಷ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ.

New Year 2022: ನ್ಯೂ ಇಯರ್ ರೆಸಲ್ಯೂಷನ್ಸ್ ಫೇಲ್ ಆಗೋದು ಯಾಕೆ..?

ಇನ್ನು ಈ ವರ್ಷದ ಕೊನೆಯ ದಿನದ ದಿವಾಕರ ಅಸ್ತ ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಜಯಪುರದ ಗುಮ್ಮಟದ ಮಿನಾರದ ತುದಿಯಲ್ಲಿ ಭಾಸ್ಕರ ಜಾರಿದ್ದು, ವರ್ಷದ ಕೊನೆಯಲ್ಲಿ ದಿವಾಕರನ ಅಂದಚಂದ ಕಣ್ತುಂಬಿಕೊಳ್ಳಿ..

Related Video