ಬೆಳಗಾವಿಯಲ್ಲಿ ಭಾರೀ ಮಳೆ; ಸವದತ್ತಿ ಕೋಟೆಯ ಒಂದು ಭಾಗ ಕುಸಿತ

ಬೆಳಗಾವಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. 18 ಶತಮಾನದ ಸವದತ್ತಿ ಕೋಟೆಯ ಒಂದು ಭಾಗ ಕುಸಿತ ಕಂಡಿದೆ. ಅಕ್ಕಪಕ್ಕದ ಜನರಿಗೆ ಆತಂಕ ಶುರುವಾಗಿದೆ. 
 

Share this Video
  • FB
  • Linkdin
  • Whatsapp

ಬೆಳಗಾವಿ (ಅ. 12): ಕುಂದಾನಗರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. 18 ಶತಮಾನದ ಸವದತ್ತಿ ಕೋಟೆಯ ಒಂದು ಭಾಗ ಕುಸಿತ ಕಂಡಿದೆ. ಅಕ್ಕಪಕ್ಕದ ಜನರಿಗೆ ಆತಂಕ ಶುರುವಾಗಿದೆ. 

18 ನೇ ಶತಮಾನದಲ್ಲಿ ಜಯಪ್ಪ ದೇಸಾಯಿ ಎಂಬುವವರು ಈ ಕೋಟೆ ಕಟ್ಟಿಸಿದ್ದರು. ಭಾರೀ ಮಳೆಯಿಂದ ಕೋಟೆಯ ಒಂದು ಭಾಗ ಕುಸಿತವಾಗಿದ್ದು ಜನರಲ್ಲಿ ಆತಂಕ ಶುರುವಾಗಿದೆ. 

ಬಾಗಲಕೋಟೆಯಲ್ಲಿ ಭಾರೀ ಮಳೆ, ಕೊಚ್ಚಿ ಹೋದ ಬೆಳೆಗಳು; ರೈತರ ಕಣ್ಣೀರು

Related Video