RCB ಸೇರಿದ ಕನ್ನಡಿಗ ಪವನ್ ದೇಶಪಾಂಡೆ ಜೊತೆ ಸುವರ್ಣನ್ಯೂಸ್.ಕಾಂ Exclusive ಮಾತು!

 IPL ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಖರೀದಿಸಿದ ಏಕೈಕ ಕನ್ನಡಿಗ ಪವನ್ ದೇಶಪಾಂಡೆ. ಇದೀಗ RCB ತಂಡದಲ್ಲಿ ಕನ್ನಡಿಗರ ಸಂಖ್ಯೆ ಎರಡಕ್ಕೇರಿದೆ. RCB  ತಂಡ ಸೇರಿಕೊಂಡಿರುವ ಪವನ್ ದೇಶಪಾಂಡೆ ಸುವರ್ಣನ್ಯೂಸ್.ಕಾಂ ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.21) 13ನೇ ಆವೃತ್ತಿಯ IPL ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದ ಏಕೈಕ ಕನ್ನಡಿಗ ಪವನ್ ದೇಶಪಾಂಡೆ. ಇದೀಗ RCB ತಂಡದಲ್ಲಿ ಕನ್ನಡಿಗರ ಸಂಖ್ಯೆ ಎರಡಕ್ಕೇರಿದೆ. RCB ತಂಡ ಸೇರಿಕೊಂಡಿರುವ ಪವನ್ ದೇಶಪಾಂಡೆ ಸುವರ್ಣನ್ಯೂಸ್.ಕಾಂ ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!

ಕೋಲ್ಕತಾದಲ್ಲಿ ನಡೆದ ಈ ಬಾರಿಯ ಹರಾಜಿನಲ್ಲಿ RCB ತಂಡವು 8 ಪ್ರಮುಖ ಆಟಗಾರರನ್ನು ಖರೀದಿಸಿತು. ಸೌತ್ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೊರಿಸ್‌ಗೆ 10 ಕೋಟಿ ರೂಪಾಯಿ ನೀಡಿದರೆ, ಆರೋನ್ ಫಿಂಚ್‌ಗೆ 4.4 ಕೋಟಿ, ಕೇನ್ ರಿಚರ್ಡ್ಸನ್ 4ಕೋಟಿ ಹಾಗೂ ಡೇಲ್ ಸ್ಟೇನ್‌ಗೆ 2 ಕೋಟಿ ರೂಪಾಯಿ ನೀಡಿದೆ. ಪವನ್ ದೇಶಪಾಂಡೆ ಸೇರಿದಂತೆ ಇಸಾರು ಉದಾನ, ಜೋಶುವಾ ಫಿಲಿಪ್, ಶಹಬಾಜ್ ಅಹಮ್ಮದ್ ಕೂಡ ತಂಡ ಸೇರಿಕೊಂಡಿದ್ದಾರೆ. 

ಡಿ.21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video