Asianet Suvarna News Asianet Suvarna News

ಹೊಸ ಅವತಾರ, ಈ ಬಾರಿಯಾದ್ರೂ RCB ಮಾಡುತ್ತಾ ಚಮತ್ಕಾರಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬರುವ 2020ರ ಐಪಿಎಲ್ ಟೂರ್ನಿಯಲ್ಲಿ ಹೊಸ ಅವತಾರದೊಂದಿಗೆ ಕಣಕ್ಕಿಳಿಯಲಿ ಸಜ್ಜಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಬೆಂಗಳೂರು(ಫೆ.15): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ RCB ಬಲಿಷ್ಠ ಪ್ರಾಂಚೈಸಿಗಳಲ್ಲಿ ಒಂದು. ಆದರೆ ಕಳೆದ 12 ಐಪಿಎಲ್ ಆವೃತ್ತಿಗಳೇ ಮುಗಿದರೂ ಬೆಂಗಳೂರು ಮೂಲದ ಫ್ರಾಂಚೈಸಿ ಕಪ್‌ ಗೆಲ್ಲಲು ಯಶಸ್ವಿಯಾಗಿಲ್ಲ.

IPL ಟೂರ್ನಿಗೂ ಮುನ್ನ ಹೊಸ ಲೋಗೋ ಅನಾವರಣ ಮಾಡಿದ RCB

ಇದೀಗ ಅಭಿಮಾನಿಗಳಿಗಾಗಿ  12 ಆವೃತ್ತಿಗಳಲ್ಲಿನ ನೋವನ್ನು ಮರೆಸಲು ವಿಭಿನ್ನ ಕಾರ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಾಗಿದೆ. ಜತೆಗೆ ಈ ಬಾರಿಯಾದರೂ ಕಪ್ ಗೆದ್ದೇ ತೀರಲು ವಿರಾಟ್ ಪಡೆ ಚಿತ್ತ ನೆಟ್ಟಿದೆ.

ಬಿಗ್ ಬ್ಯಾಶ್ ಲೀಗ್: ಸಿಡ್ನಿ ಸಿಕ್ಸರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ RCB ಕ್ರಿಕೆಟಿಗ..!

ರಾಯಲ್ ಚಾಲೆಂಜರ್ಸ್ ತಂಡದ ಹೊಸ ಅವತಾರ ಹೇಗಿದೆ? ಈ ಅವತಾರದಲ್ಲಾದರೂ RCB ತಂಡ ಕಪ್ ಗೆಲ್ಲುತ್ತಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ... 

Video Top Stories