Asianet Suvarna News Asianet Suvarna News

IPL 2020 ಈ ಸಲ RCB ಚಾಂಪಿಯನ್ ಆಗಲು ಸುವರ್ಣಾವಕಾಶ..!

ಬೆಂಗಳೂರು ಮೂಲದ ಫ್ರಾಂಚೈಸಿ ಸಾಕಷ್ಟು ಅಳೆದು ತೂಗಿ ಈ ಬಾರಿಯ ಹರಾಜಿನಲ್ಲಿ ತಮಗೆ ಅಗತ್ಯವಾಗಿ ಬೇಕಾದ ಆಟಗಾರರನ್ನು ಖರೀದಿಸಿದೆ. ಹಿಂದೆದಿಂಗಿಂತಲೂ ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಪಡೆ ಬಲಿಷ್ಠವಾಗಿದೆ.

ಬೆಂಗಳೂರು(ಸೆ.11): ಕಳೆದ 12 ಆವೃತ್ತಿಗಳಿಂದಲೂ ಕಪ್‌ ಗೆಲ್ಲಲು ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಸಾಕಷ್ಟು ಉತ್ತಮ ರಣತಂತ್ರದೊಂದಿಗೆ ಮೈದಾನಕ್ಕಿಳಿಯಲು ಸಜ್ಜಾಗಿದೆ.

ಹೌದು, ಬೆಂಗಳೂರು ಮೂಲದ ಫ್ರಾಂಚೈಸಿ ಸಾಕಷ್ಟು ಅಳೆದು ತೂಗಿ ಈ ಬಾರಿಯ ಹರಾಜಿನಲ್ಲಿ ತಮಗೆ ಅಗತ್ಯವಾಗಿ ಬೇಕಾದ ಆಟಗಾರರನ್ನು ಖರೀದಿಸಿದೆ. ಹಿಂದೆದಿಂಗಿಂತಲೂ ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಪಡೆ ಬಲಿಷ್ಠವಾಗಿದೆ.

IPL 2020: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ ಪ್ರಕಟ..!

ಇನ್ನು ಸುಮಾರು ಅರ್ಧ ಡಜನ್ ಪ್ರತಿಭಾನ್ವಿತ ಆಲ್ರೌಂಡರ್‌ಗಳು ತಂಡದಲ್ಲಿದ್ದಾರೆ. ಬ್ಯಾಟಿಂಗ್ ವಿಭಾಗದ ಬಗ್ಗೆಯಂತೂ ಹೇಳೋದೇ ಬೇಡ. ಫಿಂಚ್, ಕೊಹ್ಲಿ, ಎಬಿಡಿ ಅವರಂತಹ ಅತಿರಥ ಮಹಾರಥರ ದಂಡೇ ಬೆಂಗಳೂರು ತಂಡದಲ್ಲಿ. ಹೀಗಾಗಿ ಆರ್‌ಸಿಬಿಗೆ ಈ ಸಲ ಕಪ್‌ ಎತ್ತಿಹಿಡಿಯಲು ಸುವರ್ಣಾವಕಾಶ ಒದಗಿ ಬಂದಂತೆ ಆಗಿದೆ.

Video Top Stories