Asianet Suvarna News Asianet Suvarna News

IPL 2020: ಹೊಡಿಬಡಿಯಾಟದಲ್ಲಿ ಮಿಂಚುತ್ತಿದ್ದಾನೆ ಈ 20ರ ಯುವ ಸ್ಪಿನ್ನರ್..!

ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿಯುವ ಯುವ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ತಾನಾಡುತ್ತಿರುವ ಮೊದಲ ಐಪಿಎಲ್ ಪಂದ್ಯದಿಂದಲೇ ಕಮಾಲ್ ಮಾಡಲಾರಂಭಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ವಿಕೆಟ್ ಬೇಟೆಯಾಡುತ್ತಿರುವ ಬಿಷ್ಣೋಯಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನರಾಗಿ ಪರಿಣಮಿಸಿದ್ದಾರೆ.
 

ಶಾರ್ಜಾ(ಸೆ.27): ಐಪಿಎಲ್ ಎಂದರೆ ಸಾಕು ಥಟ್ಟನೆ ನೆನಪಾಗುವುದು ಬೌಂಡರಿ-ಸಿಕ್ಸರ್‌ಗಳ ಅಬ್ಬರ. ಹೆಚ್ಚೆಂದರೆ ಒಬ್ಬಿಬ್ಬರು ಬೌಲರ್‌ಗಳು ಮಾತ್ರ ರನ್‌ಗೆ ಕಡಿವಾಣ ಹಾಕಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸವಾಲಾಗುತ್ತಾರೆ. ಚುಟುಕು ಕ್ರಿಕೆಟ್‌ನಲ್ಲಿ ಇಂತವರ ಸಂಖ್ಯೆ ಬಲು ವಿರಳ.

ಆದರೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿಯುವ ಯುವ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ತಾನಾಡುತ್ತಿರುವ ಮೊದಲ ಐಪಿಎಲ್ ಪಂದ್ಯದಿಂದಲೇ ಕಮಾಲ್ ಮಾಡಲಾರಂಭಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ವಿಕೆಟ್ ಬೇಟೆಯಾಡುತ್ತಿರುವ ಬಿಷ್ಣೋಯಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನರಾಗಿ ಪರಿಣಮಿಸಿದ್ದಾರೆ.

IPL 2020: CSK ತಂಡದ್ದು ಏನಿದ್ದರೂ ಭಾರತದಲ್ಲೇ ಆರ್ಭಟ..!

ರಾಜಸ್ಥಾನ ಮೂಲದ ಯುವ ಸ್ಪಿನ್ನರ್ ಈ ಮಟ್ಟಿಗೆ ಐಪಿಎಲ್‌ನಲ್ಲಿ ಹವಾ ಎಬ್ಬಿಸಿರುವುದಕ್ಕೆ ಕಾರಣ ನಮ್ಮ ಕನ್ನಡಿಗ. ಕನ್ನಡಿಗನ ಸ್ಪೋರ್ತಿಯಿಂದಲೇ ಬಿಷ್ಣೋಯಿ ಅರಬ್ಬರ ನಾಡಿನಲ್ಲಿ ಮಿಂಚಲಾರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories