Asianet Suvarna News Asianet Suvarna News

IPL 2020: ಗೆಲ್ಲುವ ಪಂದ್ಯ ಕೈಚೆಲ್ಲಿದ ಚೆನ್ನೈ: CSK ಮಾಡಿದ ಎಡವಟ್ಟೇನು?

Oct 8, 2020, 11:19 AM IST

ಯುಎಇ(ಅ.08) ಐಪಿಎಲ್ 13ನೇ ಆವೃತ್ತಿಯ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 10 ರನ್ ಗಳಿಂದ ಸೋಲು ಕಂಡಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ತಂಡ ನಿಗದಿತ ಓವರ್ ನಲ್ಲಿ ರಾಹುಲ್ ತ್ರಿಪಾಟಿ(81) ಅದ್ಭುತ ಬ್ಯಾಟಿಂಗ್ ನೆರವಿನಿಂದ 167 ರನ್ ಪೇರಿಸಿತು. 

ಕೊಲ್ಕತ್ತಾ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ನಿಗದಿತ ಓವರ್ ನಲ್ಲಿ 157 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಮೂಲಕ 10 ರನ್ ಗಳಿಂದ ಕೊಲ್ಕತ್ತಾಗೆ ಶರಣಾಯಿತು.  ಅಷ್ಟಕ್ಕೂ ಈ ಪಂದ್ಯಕ್ಕೆ ಟ್ವಿಸ್ಟ್‌ ಕೊಟ್ಟ ಕ್ಷಣ ಯಾವುದು? ಇಲ್ಲಿದೆ ನೋಡಿ ವಿವರ