Asianet Suvarna News Asianet Suvarna News

ಐಪಿಎಲ್ ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಗುಡ್‌ ನ್ಯೂಸ್..!

ಇದೀಗ ಅಭಿಮಾನಿಗಳ ಪಾಲಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಆಟಗಾರರಿಗೆ ಪ್ರೇಕ್ಷಕರು ಚಿಯರ್ಸ್ ಮಾಡಲಿದ್ದಾರೆ. ಈ ಮೂಲಕ ಮೈದಾನದಲ್ಲಿರುವ ಆಟಗಾರರಿಗೆ ಹುರಿದುಂಬಿಸಲಿದ್ದಾರೆ.

ಬೆಂಗಳೂರು(ಸೆ.14): ಹಲವು ವಿಘ್ನಗಳ ಬಳಿಕ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಇಷ್ಟಾದರೂ ಅಭಿಮಾನಿಗಳಿಗೆ ಪೂರ್ಣ ಖುಷಿಯಿಲ್ಲ. ಯಾಕೆಂದರೆ ಈ ಬಾರಿಯ ಐಪಿಎಲ್ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಅಭಿಮಾನಿಗಳ ಪ್ರವೇಶಕ್ಕೆ ಅವಕಾಶವಿಲ್ಲ.

ಆದರೆ ಇದೀಗ ಅಭಿಮಾನಿಗಳ ಪಾಲಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಆಟಗಾರರಿಗೆ ಪ್ರೇಕ್ಷಕರು ಚಿಯರ್ಸ್ ಮಾಡಲಿದ್ದಾರೆ. ಈ ಮೂಲಕ ಮೈದಾನದಲ್ಲಿರುವ ಆಟಗಾರರಿಗೆ ಹುರಿದುಂಬಿಸಲಿದ್ದಾರೆ.

IPL 2020: KXIP ತಂಡದಲ್ಲಿದ್ದಾರೆ ಜೂನಿಯರ್ ಎಬಿಡಿ..!

ಜಗತ್ತಿನ ಶ್ರೀಮಂತ ಕ್ರಿಕೆಟ್‌ ಟೂರ್ನಿಯು ಖಾಲಿ ಸ್ಟೇಡಿಯಂನಲ್ಲಿ ನಡೆದರು, ಪ್ರೇಕ್ಷಕರಿಗೆ ಹೇಗೆ ಪ್ರವೇಶ ಸಿಗುತ್ತೆ ಎಂದು ಕನ್‌ಫ್ಯೂಸ್ ಆದ್ರಾ ಈ ಸ್ಟೋರಿ ನೋಡಿ ನಿಮಗೆ ಅರ್ಥವಾಗುತ್ತೆ.

Video Top Stories