Asianet Suvarna News Asianet Suvarna News

IPL 2020: ಈ 4 ತಂಡಗಳ ಪಾಲಿಗೆ ನಾಯಕರೇ ವಿಲನ್..!

Oct 2, 2020, 3:04 PM IST

ದುಬೈ(ಅ.02): ಪ್ರತಿ ತಂಡದ ಸೋಲು ಗೆಲುವಿನಲ್ಲಿ ನಾಯಕನೇ ಪ್ರಮುಖ ಪಾತ್ರ ವಹಿಸುತ್ತಾನೆ. ಆದರೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭದ ಪಂದ್ಯಗಳನ್ನು ಗಮನಿಸಿದರೆ ಆ ತಂಡದ ನಾಯಕರೇ ತಂಡದ ಪಾಲಿಗೆ ಖಳನಾಯಕರಾಗುತ್ತಿದ್ದಾರೆ. 

ಹೌದು, ನಾಯಕರ ಬ್ಯಾಟಿಂಗ್ ಕ್ರಮಾಂಕವೇ ತಂಡದ ಸೋಲಿಗೆ ಕಾರಣವಾಯ್ತಾ ಎನ್ನುವ ಅನುಮಾನ ಶುರುವಾಗಲಾರಂಭಿಸಿದೆ. ತಾವು ಆಡ್ತಿಲ್ಲ, ಬೇರೆಯವರಿಗೂ ಆಡಲು ಬಿಡುತ್ತಿಲ್ಲ ಎನ್ನುವಂತಾಗಿದೆ ಈ ನಾಯಕ ತಂಡಗಳ ನಾಯಕರ ಪರಿಸ್ಥಿತಿ.

IPL 2020: ಮುಂಬೈ ಎದುರು ಹೀನಾಯ ಸೋಲು ಕಂಡ ಪಂಜಾಬ್..!

ಈಗಾಗಲೇ ಎಲ್ಲಾ ತಂಡಗಳು ಸೋಲು-ಗೆಲುವುಗಳನ್ನು ಕಂಡಿವೆ. ಈ ಪೈಕಿ 4 ತಂಡಗಳು ಆರಂಭದಲ್ಲೇ ತಮ್ಮ ತಪ್ಪನ್ನು ತಿದ್ದಿಕೊಂಡರೆ ಪ್ಲೇ ಆಫ್ ಹಂತಕ್ಕೇರಬಹುದು. ಇಲ್ಲದಿದ್ದರೇ ಈ ನಾಲ್ಕು ತಂಡಗಳು ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಲಿವೆ. ಅಷ್ಟಕ್ಕೂ ತಂಡದ ಪಾಲಿಗೆ ವಿಲನ್ ಆಗುತ್ತಿರುವ ನಾಯಕರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Video Top Stories