ಚಲಿಸುತ್ತಿದ್ದ ರೈಲಿನಿಂದ ಜಿಗಿದ ಯುವತಿ..! ರೀಲ್ಸ್​ಗಾಗಿ ಟ್ರ್ಯಾಕ್​ ಮೇಲೆ ಬಿದ್ದಳಾ ಲೇಡಿ..? ವೈರಲ್ ಆಯ್ತು ಯುವತಿ ಹುಚ್ಚಾಟದ ವಿಡಿಯೋ!

ಮಹಿಳೆ ಕುತ್ತಿಗೆಗೆ ಮಚ್ಚು.. ಪ್ರಾಣ ಬೇಕಾ..? ಚಿನ್ನ ಬೇಕಾ..? ರೈಲಿನಿಂದ ಜಿಗಿದಳು ಲೇಡಿ..ಟ್ರ್ಯಾಕ್​ನಲ್ಲಿ ಒಬ್ಬಳೇ ಭಿಕಾರಿ..! ಮಂಡ್ಯದಲ್ಲಿ ಝಳಪಿಸಿದ ಲಾಂಗು..ಒಂಟಿ ಮೇಲೆ ಜಂಟಿ ದಾಳಿ..! ಗುಂಡಿ ಗಂಡಾಂತರ..ಅಯ್ಯಯ್ಯೋ ಆಟೋ ಪಲ್ಟಿ..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ

Share this Video
  • FB
  • Linkdin
  • Whatsapp

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳ ಡಿಟೇಲ್ ಇಲ್ಲಿದೆ. ಮಂಡ್ಯದಲ್ಲಿಹಳೇ ದ್ವೇಷದ ಕಾರಣಕ್ಕೆ ಒಂಟಿ ಯುವಕನ ಮೇಲೆ ಲಾಂಗುಮಚ್ಚುಗಳಿಂದ ದಾಳಿ ಮಾಡಲಾಗಿದೆ. ಮತ್ತೊಂದು ಕಡೆ ಮಹಿಳೆಯೊಬ್ಬಳು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದು, ರೀಲ್ಸ್‌ಗಾಗಿ ಈ ಹುಚ್ಚಾಟವಾಡಿದ್ದಾಳೆ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮತ್ತೊಂದು ವೀಡಿಯೋದಲ್ಲಿ ಒಂಟಿ ಮಹಿಳೆ ಇದ್ದ ಅಂಗಡಿಗೆ ನುಗ್ಗಿದ ಸರಗಳ್ಳರು ಮಹಿಳೆ ಕುತ್ತಿಗೆಗೆ ಮಚ್ಚು ಇಟ್ಟು ಹೆದರಿಸಿ.. ಬೆದರಿಸಿ ಕತ್ತಲ್ಲಿದ್ದ ಸರ ಕಿತ್ತು ಪರಾರಿಯಾಗಿದ್ದಾರೆ. ಓವರ್ ಟೇಕ್ ವಿಚಾರಕ್ಕೆ ಸವಾರರ ನಡುವೆ ಕಿರಿಕ್ ಆಗಿದ್ದು, ನಡುರಸ್ತೆಯಲ್ಲಿ ಹೆಲ್ಮೆಟ್​ನಿಂದ ವ್ಯಕ್ತಿಗಳಿಬ್ಬರು ಹೊಡೆದಾಡಿದ್ದಾರೆ. ಇವು ಸೇರಿದಂತೆ ಹಲವು ವೈರಲ್ ವೀಡಿಯೋಗಳ ಗುಚ್ಚ ಇಲ್ಲಿದೆ.

Related Video