5 ಬಾಟಲ್ ಮದ್ಯ ಖರೀದಿಸಿದ ಮಹಿಳೆ; ಕ್ಯಾಮೆರಾ ನೋಡಿ ಎದ್ನೋ ಬಿದ್ನೋ ಎಂದು ಪರಾರಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮದ್ಯ ಖರೀದಿ ಜೋರಾಗಿದೆ. ಮಹಿಳೆಯರೂ ಮುಗಿ ಬಿದ್ದಿದ್ದಾರೆ. ಕ್ಯಾಮೆರಾ ಕಂಡು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ. ಮಹಿಳೆಯೊಬ್ಬರು 5 ಬಾಟಲ್ ಮದ್ಯ ಖರೀದಿ ಮಾಡಿ ಕ್ಯಾಮೆರಾ ಕಾಣಿಸುತ್ತಿದ್ದಂತೆ ಓಡಿ ಹೋಗಿದ್ದಾರೆ. 

First Published May 4, 2020, 3:00 PM IST | Last Updated May 4, 2020, 3:30 PM IST

ಬೆಂಗಳೂರು (ಮೇ. 04): ಮದ್ಯ ಖರೀದಿಗೆ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ಜನ ಎಣ್ಣೆ ಅಂಗಡಿಗೆ ಮುಗಿ ಬಿದ್ದಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮದ್ಯ ಖರೀದಿ ಜೋರಾಗಿದೆ. ಮಹಿಳೆಯರೂ ಮುಗಿ ಬಿದ್ದಿದ್ದಾರೆ. ಕ್ಯಾಮೆರಾ ಕಂಡು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ. ಮಹಿಳೆಯೊಬ್ಬರು 5 ಬಾಟಲ್ ಮದ್ಯ ಖರೀದಿ ಮಾಡಿ ಕ್ಯಾಮೆರಾ ಕಾಣಿಸುತ್ತಿದ್ದಂತೆ ಓಡಿ ಹೋಗಿದ್ದಾರೆ. 

ಮದ್ಯ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ: ಅಬಕಾರಿ ಸಚಿವರು ಫುಲ್ ಖುಷ್!

Video Top Stories