ಜಾತಿ- ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡಿರುವ ಉತ್ತರ ಪ್ರದೇಶ, ಕೋಮು ಧ್ರುವೀಕರಣ ಲಾಭ ಯಾರಿಗೆ?

ಫೆಬ್ರವರಿ 23 ರಂದು ಯುಪಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಹಂತಗಳಿಗೆ ಸಂಪೂರ್ಣವಾಗಿ ಸಿದ್ಧತೆ ನಡೆಸಿವೆ. ಇದರ ಮಧ್ಯೆ  ಕೋಮು ಧ್ರುವೀಕರಣ- ಲಾಭ ಯಾರಿಗೆ? ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.

Share this Video
  • FB
  • Linkdin
  • Whatsapp

ಫೆಬ್ರವರಿ 23 ರಂದು ಯುಪಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಹಂತಗಳಿಗೆ ಸಂಪೂರ್ಣವಾಗಿ ಸಿದ್ಧತೆ ನಡೆಸಿವೆ. ಇದರ ಮಧ್ಯೆ ಕೋಮು ಧ್ರುವೀಕರಣ- ಲಾಭ ಯಾರಿಗೆ? ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.

UP Politics ಉತ್ತರ ಪ್ರದೇಶದಲ್ಲಿ ಸಂಚಲನ ಹುಟ್ಟು ಹಾಕಿದ ಅಮಿತ್ ಶಾ ಹೇಳಿಕೆ

ಜಾತಿ- ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡಿರುವ ಉತ್ತರ ಪ್ರದೇಶದಲ್ಲಿ ಸುಮಾರು 19% ಮುಸ್ಲಿಮರ ಜನಸಂಖ್ಯೆ ಇದೆ.80 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಮ್ ಮತಗಳೇ ನಿರ್ಣಾಯಕವಾಗಿವೆ. ಅಲ್ಲದೇ 2012ರ ಚುನಾವಣೆಯಲ್ಲಿ 65 ಮುಸ್ಲಿಮ್ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೀಗಿರುವಾಗ ಕೋಮು ಧ್ರುವೀಕರಣ- ಲಾಭ ಯಾರಿಗೆ? ಎನ್ನುವ ಕುತೂಹಲ ಮೂಡಿಸಿದೆ.

Related Video