ಊರಿಗೆ ಊರೇ ನಮ್ದು: ದೇವಸ್ಥಾನ, ಸಾರಿಗೆ ಬಸ್ ಟರ್ಮಿನಲ್ ಎಲ್ಲವೂ ವಕ್ಫ್ ಆಸ್ತಿ ಎಂದು ಘೋಷಣೆ!
ಎಲ್ಲಾ ನಮ್ದು, ನಮ್ದೇ ಎಲ್ಲಾ ಎಂದ ವಕ್ಫ್, ಸರ್ಕಾರದಿಂದ ಮುಕ್ತವಾಗುತ್ತಾ ಹಿಂದೂ ದೇಗುಲ?ರೇಣುಕಾಸ್ವಾಮಿ ಪ್ರಕರಣ, ದರ್ಶನ್ ಗ್ಯಾಂಗ್‌ನ ಮೂವರಿಗೆ ಜಾಮೀನು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ವಕ್ಫ್ ಕಾಯ್ದೆ ಜಾರಿಗೆ ಬಂದ ಬಳಿಕ ವರ್ಷದಿಂದ ವರ್ಷಕ್ಕೆ ಆಸ್ತಿ ಏರಿಕೆಯಾಗುತ್ತಲೇ ಹೋಗಿದೆ. 1,000 ವರ್ಷ 1,500 ವರ್ಷಗಳ ಹಳೇ ದೇವಸ್ಥಾನಗಳನ್ನೂ ವಕ್ಫ್ ಆಸ್ತಿ ಎಂದು ಘೋಷಿಸಿದ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ಸ್ಫೋಟಕ ವರದಿಯೊಂದು ಬಹಿರಂಗವಾಗಿದೆ. ದೆಹಲಿಯ ಡಿಡಿಎ ಬಸ್ ಟರ್ಮಿನಲ್, ಬಸ್ ಕಚೇರಿ, ಸ್ಮಶಾನ ಸೇರಿದಂತೆ ಹಲವು ಪ್ರದೇಶಗಳನ್ನು ವಕ್ಪ್ ತನ್ನದೆಂದು ಘೋಷಿಸಿದೆ. ರೈಲು ಹಳಿ, ರೈಲು ಪ್ಲಾಟ್‌ಫಾರ್ಮ್ ಸೇರಿದಂತೆ ಹಲುವ ಆಸ್ತಿಗಳು ಇದೀಗ ವಕ್ಫ್ ಕೈಯಲ್ಲಿದೆ ಅನ್ನೋ ಆರೋಪ ಇದೀಗ ಜೋರಾಗುತ್ತಿದೆ.