
ವೈರಲ್ ವಿಸ್ಮಯ: ಬಸ್ ಡಿಕ್ಕಿ, ಕಾಡುಕೋಣ ಸೆರೆ, ಹೆಲಿಕಾಪ್ಟರ್ ಪತನ – ಇವತ್ತಿನ ಟಾಪ್ ವೈರಲ್ ಘಟನೆಗಳು
ಇಂದಿನ ವೈರಲ್ ವಿಸ್ಮಯನಲ್ಲಿ — ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳಿಗೆ ಬಸ್ ಡಿಕ್ಕಿ ಹೊಡೆದ ಘಟನೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಪಘಾತ.
ಇಂದಿನ ವೈರಲ್ ವಿಸ್ಮಯನಲ್ಲಿ — ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳಿಗೆ ಬಸ್ ಡಿಕ್ಕಿ ಹೊಡೆದ ಘಟನೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಪಘಾತ. ಕಾಡಿನಿಂದ ನಾಡಿಗೆ ನುಗ್ಗಿದ ಕಾಡುಕೋಣ ಸೆರೆಗೆ ಅರಣ್ಯ ಸಿಬ್ಬಂದಿಯ ಹರಸಾಹಸ. ಬುಗುರಿಯಂತೆ ತಿರುಗಿದ ಹೆಲಿಕಾಪ್ಟರ್ ಪತನ, ಐವರು ಗಂಭೀರ. ಮಹಿಳೆಯರ ಸರ ಕಳವು, ಬೈಕ್ ಅಪಘಾತ, ಆ್ಯಂಬುಲೆನ್ಸ್‌ಗೆ ಕಾರ್ ಡಿಕ್ಕಿ, ರೈಲು ಎಡವಟ್ಟು ಸೇರಿದಂತೆ ರೋಚಕ ದೃಶ್ಯಗಳು ಸಿಕ್ಕಿವೆ. ಗ್ಯಾಸ್ ಸ್ಟೇಷನ್ ಎಡವಟ್ಟು, ಸಿಮೆಂಟ್ ಲಾರಿ ಪಲ್ಟಿ ದೃಶ್ಯ ವೈರಲ್. ಇವೆಲ್ಲ ಇಂದಿನ ವೈರಲ್ ಕಥೆಗಳು.