UP Election: ಚುನಾವಣಾ ಅಖಾಡದಲ್ಲಿ ವರುಣ್ ಗಾಂಧಿ ಕಾಣಿಸುತ್ತಿಲ್ಲ ಯಾಕೆ..?
ಉತ್ತರ ಪ್ರದೇಶದಲ್ಲಿ (UP Election) 4 ನೇ ಹಂತದ ಮತದಾನ ನಡೆದಿದೆ. ಯೋಗಿ- ಅಖಿಲೇಶ್ ಮಡುವೆ ದೊಡ್ಡ ಮಟ್ಟದ ಪೈಪೋಟಿ ಇದೆ. ಯೋಗಿ ಪರ ಘಟಾನುಘಟಿ ನಾಯಕರೇ ಪ್ರಚಾರಕ್ಕಿಳಿದಿದ್ದಾರೆ.
ಉತ್ತರ ಪ್ರದೇಶದಲ್ಲಿ (UP Election) 4 ನೇ ಹಂತದ ಮತದಾನ ನಡೆದಿದೆ. ಯೋಗಿ- ಅಖಿಲೇಶ್ ಮಡುವೆ ದೊಡ್ಡ ಮಟ್ಟದ ಪೈಪೋಟಿ ಇದೆ. ಯೋಗಿ ಪರ ಘಟಾನುಘಟಿ ನಾಯಕರೇ ಪ್ರಚಾರಕ್ಕಿಳಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಫೈರ್ ಬ್ರ್ಯಾಂಡ್ ಎನಿಸಿದ ವರುಣ್ ಗಾಂಧಿ, ಚುನಾವಣಾ ಅಖಾಡದಲ್ಲಿ ಕಾಣಿಸಿಕೊಂಡಿಲ್ಲ. 'ವರುಣ್ ಭಾಯ್ ಕಹಾ ಹೈ..' ಎಂಬ ಮಾತು ಕೇಳಿ ಬರುತ್ತಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯರಾಗಿದ್ದ ವರುಣ್ ಗಾಂಧಿ ಈ ಬಾರಿ ಅಖಾಡದಲ್ಲಿ ಕಾಣಿಸ್ತಾ ಇಲ್ಲ. ವರುಣ್ ಗೈರು ಬಗ್ಗೆ ಬೇರೆ ಬೇರೆ ಮಾತುಗಳು ಕೇಳಿ ಬರುತ್ತಿದೆ. ಯಾಕೆ ಕಾಣಿಸಿಕೊಳ್ಳುತ್ತಿಲ್ಲ ವರುಣ್ ಗಾಂಧಿ..? ಏನಿದು ಸ್ಟ್ರಾಟೆಜಿ..?
UP Elections: ಅಖಿಲೇಶ್- ಮಯಾಂಕ್ ಜೋಶಿ ಭೇಟಿ, ಬಿಜೆಪಿಗೆ ಕಾದಿದೆಯಾ ಶಾಕ್..?