Asianet Suvarna News Asianet Suvarna News

ಉತ್ತರ ಪ್ರದೇಶದಲ್ಲಿ ಹಿಂದೂ ಹೃದಯ ಸಾಮ್ರಾಟ್ ಆದರೂ ಮೋದಿ ತತ್ತರಿಸಿದ್ದೇಕೆ ?

ಗೆದ್ದೇ ಗೆಲ್ಲೋ ಹುಮ್ಮಸ್ಸಿನಲ್ಲಿದ್ರೂ, ಉತ್ತರ ಪ್ರದೇಶದಲ್ಲಿ ತತ್ತರಿಸಿದ್ದೇಕೆ ಮೋದಿ ಪಡೆ? ರಾಮಮಂದಿರ ನಿರ್ಮಿಸಿದರೂ ಅದೇ ಅಯೋಧ್ಯೆಲಿ ಸೋಲೋಕೆ ಕಾರಣವಾಗಿದ್ದೇನು..? ರಜಪೂತರ ಆಕ್ರೋಶವೋ? ಸ್ಥಳಿಯರ ಅಸಮಾಧಾನವೋ..?
 

ಕೇಸರಿ ಸೇನೆ ಈ ಬಾರಿ 400 ಸ್ಥಾನಗಳನ್ನ ಗೆಲ್ಲೋ ಗುರಿ ಇಟ್ಕೊಂಡಿತ್ತು.. ಆದ್ರೆ ಈಗ ನೋಡಿದ್ರೆ, 300 ಸ್ಥಾನಗಳನ್ನ ಗೆದ್ದು ಸರಳ ಬಹುಮತ ಪಡೆಯೋಕೂ ಸಾಧ್ಯವಾಗದಂತಾಗಿದೆ.. ಇದಕ್ಕೆ ಪ್ರಮುಖ ಕಾರಣವೇ ಉತ್ತರ ಪ್ರದೇಶದಲ್ಲಿ ಎದುರಾದ ಆಘಾತ. ದೆಹಲಿಯಲ್ಲಿ ಕೇಜ್ರಿವಾಲ್ ಹೇಳಿದ ಅದೊಂದು ಮಾತು, ಉತ್ತರ ಪ್ರದೇಶದಲ್ಲಿ ಅಷ್ಟು ದೊಡ್ಡ ಸಂಚಲನ ಉಂಟು ಮಾಡಿದ್ಯಾಕೆ? ಅಸಲಿಗೆ, ಯೋಗಿ-ಮೋದಿ ಹಾಗೂ ಅಮಿತ್ ಶಾ ನಡುವೆ ಅಂಥಾ ಕಂದಕ ಇದೆಯಾ? ಉತ್ತರ ಪ್ರದೇಶದ ಸೋಲಿಗೆ ಅಸಲಿ ಕಾರಣವೇನು?