5 States Elections: ಯುಪಿಯಲ್ಲಿ ಮೋದಿ-ಯೋಗಿ ಕಮಾಲ್.? ಸಮೀಕ್ಷೆಯ ಲೆಕ್ಕಾಚಾರ ಹೀಗಿದೆ

ಉತ್ತರ ಪ್ರದೇಶ (Uttar Pradesh) ಪಂಜಾಬ್‌ (Punjab) ಉತ್ತರಾಖಂಡ್‌ ಸೇರಿದಂತೆ ಪಂಚರಾಜ್ಯಗಳ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ರಾಜಕೀಯ ಚಟುವಟಿಕೆಗಳು ಬಿರುಸಾಗಿ ಸಾಗಿವೆ. 

Share this Video
  • FB
  • Linkdin
  • Whatsapp

ನವದೆಹಲಿ (ಜ. 18): ಉತ್ತರ ಪ್ರದೇಶ (Uttar Pradesh) ಪಂಜಾಬ್‌ (Punjab) ಉತ್ತರಾಖಂಡ್‌ ಸೇರಿದಂತೆ ಪಂಚರಾಜ್ಯಗಳ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ರಾಜಕೀಯ ಚಟುವಟಿಕೆಗಳು ಬಿರುಸಾಗಿ ಸಾಗಿವೆ. ಈ ಸಮಯದಲ್ಲಿ ರಿಪಬ್ಲಿಕ್‌ ಟೀವಿ (Republic TV) ಇಂಡಿಯಾ ಟೀವಿ ಸಮೀಕ್ಷೆಗಳನ್ನು ನಡೆಸಿದ್ದು, ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಬಿಜೆಪಿ ಜಯಿಸಲಿದೆ ಎಂದಿವೆ. 

UP Elections: ಇರೋ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ಯತ್ನ, ಯೋಗಿಪುರ ರಹಸ್ಯ!

ಗೋವಾದಲ್ಲಿ ಬಿಜೆಪಿ ಬಹುಮತದ ಹತ್ತಿರವಾದ 20 ಸ್ಥಾನಕ್ಕೆ ಬಂದು ನಿಲ್ಲಲಿದೆ. ಆದರೆ ಪಂಜಾಬ್‌ನಲ್ಲಿ ಆಪ್‌ 50-56 ಸ್ಥಾನ ಜಯಿಸಿದರೂ ಬಹುಮತಕ್ಕೆ 3 ಸ್ಥಾನದ ಕೊರತೆ ಎದುರಿಸಲಿದೆ ಎಂದು ಸಮೀಕ್ಷೆ ಹೇಳಿದೆ.ಉತ್ತರ ಪ್ರದೇಶದಲ್ಲಿ ಒಟ್ಟು 403 ಸ್ಥಾನಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕಾಗಿದೆ. 


Related Video