Asianet Suvarna News Asianet Suvarna News

UP Election: ಏನಿದು ಬಿಜೆಪಿ+ಬೆಹನ್‌ಜೀ ಹೊಗಳಿಕೆ ರಾಜಕಾರಣ ರಹಸ್ಯ.?

ರಾಜಕೀಯದಲ್ಲಿ ಶತ್ರುಗಳು ಮಿತ್ರರಾಗೋದು, ಮಿತ್ರರು ಶತ್ರುಗಳಾಗೋದು ಹೊಸದೇನಲ್ಲ. ಅಂತದ್ದೊಂದು ಸನ್ನಿವೇಶಕ್ಕೆ ಉತ್ತರ ಪ್ರದೇಶ ಅಖಾಡ ಸಾಕ್ಷಿಯಾಗಿದೆ. ವೈರಿಗಳಂತೆ ಕಿತ್ತಾಡುತ್ತಿದ್ದ ಬಿಜೆಪಿ ಹಾಗೂ ಎಸ್‌ಪಿ ನಡುವೆ ದೋಸ್ತಿಯ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ನಡೆದಿದೆ. 

First Published Feb 25, 2022, 5:53 PM IST | Last Updated Feb 25, 2022, 5:59 PM IST

ರಾಜಕೀಯದಲ್ಲಿ ಶತ್ರುಗಳು ಮಿತ್ರರಾಗೋದು, ಮಿತ್ರರು ಶತ್ರುಗಳಾಗೋದು ಹೊಸದೇನಲ್ಲ. ಅಂತದ್ದೊಂದು ಸನ್ನಿವೇಶಕ್ಕೆ ಉತ್ತರ ಪ್ರದೇಶ ಅಖಾಡ ಸಾಕ್ಷಿಯಾಗಿದೆ. ವೈರಿಗಳಂತೆ ಕಿತ್ತಾಡುತ್ತಿದ್ದ ಬಿಜೆಪಿ ಹಾಗೂ ಎಸ್‌ಪಿ ನಡುವೆ ದೋಸ್ತಿಯ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ನಡೆದಿದೆ. 

UP Elections: ಅಖಿಲೇಶ್- ಮಯಾಂಕ್ ಜೋಶಿ ಭೇಟಿ, ಬಿಜೆಪಿಗೆ ಕಾದಿದೆಯಾ ಶಾಕ್..?

ಉತ್ತರ ಪ್ರದೇಶದಲ್ಲಿ ಈ ಬಾರಿ ದಲಿತರ ಮತಗಳನ್ನು ಎಸ್‌ಪಿ ಪಡೆಯಲಿದೆ, ಈ ಮತಗಳು ಬಿಎಸ್‌ಪಿಗೆ ಎಷ್ಟು ಸ್ಥಾನಗಳನ್ನು ಗೆದ್ದು ಕೊಡಲಿದೆ ಎಂಬುದನ್ನು ನಿಖರವಾಗಿ ಹೇಳಲಾರೆ. ಮಾಯಾವತಿ ಪ್ರಚಾರದಲ್ಲಿ ಕಾಣಿಸದಿದ್ದರೂ, ಅವರ ಮತ ದೂರವಾಗಿದೆ ಎಂದರ್ಥವಲ್ಲ ಎಂದು ಅಮಿತ್ ಶಾ ಹೊಗಳಿದ್ದಾರೆ. ಈ ಹೇಳಿಕೆ ಕುತೂಹಲ ಮೂಡಿಸಿದೆ.