Union Budget 2022: ಇದು ಪೆಗಾಸಸ್ ಆಧಾರಿತ ಬಜೆಟ್, ಜನರಿಗೆ ಸಿಕ್ಕಿದ್ದು ಶೂನ್ಯ: ಮಮತಾ ಬ್ಯಾನರ್ಜಿ

ಕೇಂದ್ರದ ಬಜೆಟ್ (Union budget) ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ವಾಗ್ದಾಳಿ ನಡೆಸಿದ್ದಾರೆ. 

Share this Video
  • FB
  • Linkdin
  • Whatsapp

ನವದೆಹಲಿ (ಫೆ. 01): ಕೇಂದ್ರದ ಬಜೆಟ್ (Union budget) ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ವಾಗ್ದಾಳಿ ನಡೆಸಿದ್ದಾರೆ. 'ಇದು ಪೆಗಾಸಸ್ ಆಧಾರಿತ ಬಜೆಟ್. ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ನೀಡಿರುವುದು ಶೂನ್ಯ. ದೊಡ್ಡ ದೊಡ್ಡ ಮಾತಾಡುವ ಸರ್ಕಾರ ಏನನ್ನೂ ನೀಡದೇ ಸೋತಿದೆ. ಮಧ್ಯಮ ವರ್ಗಕ್ಕೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ' ಎಂದು ವಾಗ್ದಾಳಿ ನಡೆಸಿದರು. 

Union Budget 2022: ಯಾವ ಕ್ಷೇತ್ರಕ್ಕೆ ಏನೇನು ಸಿಕ್ಕಿದೆ.? ನಿರ್ಮಲಕ್ಕನ ಲೆಕ್ಕ ಹೀಗಿದೆ

Related Video