Ugadi 2022: ಹೊಸ ವರ್ಷದಲ್ಲಿ ಪ್ರಧಾನಿ ಮೋದಿಯವರ ಜಾತಕ ಏನ್ ಹೇಳುತ್ತೆ..?

ರಾಜನಿದ್ದ ಹಾಗೆ ರಾಜ್ಯ ಅನ್ನೋದು ಮಹಾಭಾರತದ ಮಾತು, ರಾಜಕಾರಣಿಗಳಿದ್ದ ಹಾಗೆ ರಾಜ್ಯದ ಆಡಳಿತ ಅನ್ನೋದು ಈಗಿನ ಕಾಲದ ಮಾತು. ರಾಜ್ಯ ಸುಭಿಕ್ಷವಾಗಿರಲು, ಕಾನೂನು ಸುವ್ಯವಸ್ಥೆ ಚೆನ್ನಾಗಿರಲು, ಜನ ನೆಮ್ಮದಿಯಿಂದಿರಲು ನಮ್ಮನ್ನಾಳುವವರೇ ಕಾರಣ. 

Share this Video
  • FB
  • Linkdin
  • Whatsapp

ರಾಜನಿದ್ದ ಹಾಗೆ ರಾಜ್ಯ ಅನ್ನೋದು ಮಹಾಭಾರತದ ಮಾತು, ರಾಜಕಾರಣಿಗಳಿದ್ದ ಹಾಗೆ ರಾಜ್ಯದ ಆಡಳಿತ ಅನ್ನೋದು ಈಗಿನ ಕಾಲದ ಮಾತು. ರಾಜ್ಯ ಸುಭಿಕ್ಷವಾಗಿರಲು, ಕಾನೂನು ಸುವ್ಯವಸ್ಥೆ ಚೆನ್ನಾಗಿರಲು, ಜನ ನೆಮ್ಮದಿಯಿಂದಿರಲು ನಮ್ಮನ್ನಾಳುವವರೇ ಕಾರಣ. 

ಪವರ್ ಪಾಯಿಂಟ್ ಪಂಚಾಂಗ: ಹೊಸ ಸಂವತ್ಸರದಲ್ಲಿ ಗ್ರಹಗಳ ಪಾತ್ರವೇನು?

ಇಂದಿನಿಂದ ಶುಭಕೃತ್ ಸಂವತ್ಸರ ಶುರುವಾಗಿದೆ. ಧಾರ್ಮಿಕ ಪಂಚಾಂಗದ ಪ್ರಕಾರ ಇಂದಿನಿಂದ ಹೊಸ ವರ್ಷ. ಹೊಸ ಧಾರ್ಮಿಕ ಪಂಚಾಂಗದ ಪ್ರಕಾರ ನಮ್ಮ ನಮ್ಮ ರಾಶಿ ಭವಿಷ್ಯ ಹೇಗಿದೆ..?ಎಂದು ನೋಡುತ್ತೇವೆ. ಅದೇ ರೀತಿ ನಮ್ಮ ನಾಯಕರ ರಾಶಿ ಭವಿಷ್ಯ ಹೇಗಿದೆ..? ರಾಜ್ಯದ ಆಡಳಿತ ಹೇಗೆ ನಡೆಯುತ್ತದೆ..? ಎಂಬುದನ್ನು ನೋಡೋಣ.

Related Video