ಡಾ.ರಾಜ್‌ಕುಮಾರ್‌ ಅವರ ಹೆಸ್ರು ಕೇಳಿ ಇಂದಿರಾ ಗಾಂಧಿಯೇ ಕಂಪಿಸಿದ್ದು ಯಾಕೆ?

ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕನ್ನಡದ ಕಾಫಿನಾಡು ಚಿಕ್ಕಮಗಳೂರು. ಆದರೆ, ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಗೆಲ್ಲೋದು ಸುಲಭ ಆಗಿರ್ಲಿಲ್ಲ.

First Published Apr 17, 2024, 6:46 PM IST | Last Updated Apr 17, 2024, 6:46 PM IST

ಬೆಂಗಳೂರು (ಏ.17): ಮಾಜಿ ಪ್ರಧಾನಿಯೊಬ್ಬರ ರಾಜಕೀಯ ಪುನರ್ಜನ್ಮಕ್ಕೆ ಕಾರಣವಾದ ಚುನಾವಣೆ ಅದು. ಸ್ವಂತ ನೆಲದಲ್ಲಿ ಹೀನಾಯವಾಗಿ ಸೋತಿದ್ದವರಿಗೆ, ಆಶ್ರಯ ಕೊಟ್ಟಿದ್ದು ನಮ್ಮ ಕರ್ನಾಟಕದ ಕಾಫಿ ನಾಡು ಚಿಕ್ಕಮಗಳೂರು.

ಇದು ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಕಥೆ. ಅಷ್ಟಕ್ಕೂ 46 ವರ್ಷಗಳ ಹಿಂದಿನ ಆ ಮರೆಯಲಾಗದ ಮತಯುದ್ಧ ಹೇಗಿತ್ತು? ಚಿಕ್ಕಮಗಳೂರು ರಣರಂಗದಲ್ಲಿ ಆಗಿದ್ದೇನು?

Narendra Modi: 2014ರ ಲೆಕ್ಕಾಚಾರ ಬದಲಿಸಿತ್ತು ಆ ನಿರ್ಧಾರ..! ವಾರಾಣಸಿಯಲ್ಲೇ ನಡೆಸಿದ್ದೇಕೆ ಮೋದಿ ಅಶ್ವಮೇಧ..?

ಯಾರಿಗೂ ಹೆದರದ, ಯಾರಿಗೂ ಜಗ್ಗದ ಇಂದಿರಾ ಗಾಂಧಿ, ಇಂಡಿಯಾ ಅಂದ್ರೆ ಇಂದಿರಾ ಅನ್ನೋವಷ್ಟರ ಮಟ್ಟಿಗೆ ಫೇಮಸ್‌ ಆಗಿದ್ದ ಇಂದಿರಾಗಾಂಧಿಯವರನ್ನ ಆವತ್ತು ಆ ಪರಿ  ಹೆಸರಿಸಿದ ಹೆಸರಾದ್ರೂ ಯಾವುದು ಗೊತ್ತಾ?
 

Video Top Stories