
ಇಂಡಿಯನ್ ಆರ್ಮಿಯಲ್ಲಿ ಶ್ವಾನಗಳಿಗೆ ಟ್ರೇನಿಂಗ್ ಹೇಗಿರುತ್ತೆ ಗೊತ್ತಾ?
ಭಾರತೀಯ ಸೇನೆ ಹೆಸರು ಕೇಳಿದ್ರೆ ಉಗ್ರ ಪಡೆ ನಡುಗಿ ಹೋಗುತ್ತೆ. ಭಾರತೀಯ ಯೋಧರ ಜೊತೆ ಹೋರಾಡೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಬುಲೆಟ್ ಸದ್ದು ಕೇಳಿದ್ರೆ ಸಾಕು ಉಗ್ರರ ಎದೆ ಝಲ್ ಎನಿಸುವಷ್ಟು ಭಾರತೀಯ ಸೇನೆ ಭಯ ಹುಟ್ಟಿಸಿದೆ.
ನವದೆಹಲಿ (ಅ. 06): ಭಾರತೀಯ ಸೇನೆ ಹೆಸರು ಕೇಳಿದ್ರೆ ಉಗ್ರ ಪಡೆ ನಡುಗಿ ಹೋಗುತ್ತೆ. ಭಾರತೀಯ ಯೋಧರ ಜೊತೆ ಹೋರಾಡೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಬುಲೆಟ್ ಸದ್ದು ಕೇಳಿದ್ರೆ ಸಾಕು ಉಗ್ರರ ಎದೆ ಝಲ್ ಎನಿಸುವಷ್ಟು ಭಾರತೀಯ ಸೇನೆ ಭಯ ಹುಟ್ಟಿಸಿದೆ.
ಟೆರರ್‌ಗಳ ತಲೆಯುರುಳಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ರು ಮೇಜರ್ ಮೋಹಿತ್ ಶರ್ಮಾ!
ಉಗ್ರರಿಗೆ ಪ್ರಾಣಭೀತಿ ಹುಟ್ಟು ಹಾಕಿರೋದು ಬರೀ ಇಂಡಿಯನ್ ಆರ್ಮಿಯಲ್ಲ, ಜೊತೆಗೆ ಆರ್ಮಿಯ ಶ್ವಾನಗಳು ಒಂದು ಸಲ ಕೂಗಿದರೂ ಸಾಕು. ಅಷ್ಟರ ಮಟ್ಟಿಗೆ ಶ್ವಾನಗಳಿಗೆ ತರಬೇತಿ ನೀಡಲಾಗುತ್ತದೆ. ಈ ಶ್ವಾನಗಳ ದೇಶಪ್ರೇಮಕ್ಕೆ ಎಣೆಯಿಲ್ಲ, ಸಾವಿನ ಭಯ ಮೊದಲೇ ಇಲ್ಲ. ಹಾಗಾದರೆ ಈ ಶ್ವಾನಗಳಿಗೆ ಹೇಗಿರುತ್ತದೆ ತರಬೇತಿ? ಹೇಗೆ ತಯಾರು ಮಾಡಲಾಗುತ್ತದೆ? ತಿಳಿಯೋಣ ಬನ್ನಿ..!