
ಟೆರರ್‌ಗಳ ತಲೆಯುರುಳಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ರು ಮೇಜರ್ ಮೋಹಿತ್ ಶರ್ಮಾ!
ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇನ್ನೂ ಸ್ವಲ್ಪ ಕಷ್ಟಪಟ್ರೆ ಇನ್ನೊಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇಲ್ಲೊಬ್ಬ ಮನುಷ್ಯ ಇದ್ದಾನೆ. ಈತ ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಚಾಂಪಿಯನ್. ಯಾವುದೂ ಗೊತ್ತಿಲ್ಲ ಎನ್ನುವಂತೆಯೇ ಇಲ್ಲ. ಆತನೇ ಮೇಜರ್ ಮೋಹಿತ್ ಶರ್ಮಾ. ಈತನ ಬಗ್ಗೆ 11 ವರ್ಷದ ರಹಸ್ಯ ಬಿಚ್ಚಿಟ್ಟಿದೆ ಭಾರತೀಯ ಸೇನೆ.
ಬೆಂಗಳೂರು (ಅ 01): ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇನ್ನೂ ಸ್ವಲ್ಪ ಕಷ್ಟಪಟ್ರೆ ಇನ್ನೊಂದು ಕ್ಷೇತ್ರದಲ್ಲಿ ಚಾಂಪಿಯನ್ ಆಗಬಹುದು. ಇಲ್ಲೊಬ್ಬ ಮನುಷ್ಯ ಇದ್ದಾನೆ. ಈತ ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಚಾಂಪಿಯನ್. ಯಾವುದೂ ಗೊತ್ತಿಲ್ಲ ಎನ್ನುವಂತೆಯೇ ಇಲ್ಲ. ಆತನೇ ಮೇಜರ್ ಮೋಹಿತ್ ಶರ್ಮಾ. ಈತನ ಬಗ್ಗೆ 11 ವರ್ಷದ ರಹಸ್ಯ ಬಿಚ್ಚಿಟ್ಟಿದೆ ಭಾರತೀಯ ಸೇನೆ.
ಇದೇ ಮೊದಲ ಬಾರಿಗೆ ಪೋಷಕರಿಲ್ಲದೆ 333 ಸೈನ್ಯಾಧಿಕಾರಿಗಳ ಪಾಸಿಂಗ್ ಔಟ್ ಪರೇಡ್!
ಮೇಜರ್ ಮೋಹಿತ್ ಶರ್ಮಾ ಹರ್ಯಾಣದವರು. ದೇಶಸೇವೆ ಮಾಡಲೆಂದು ಭಾರತೀಯ ಸೇನೆ ಸೇರಿಕೊಂಡರು. ಹಾರ್ಸ್ ರೈಡಿಂಗ್, ಬಾಕ್ಸಿಂಗ್ ನಲ್ಲೂ ಚಾಂಪಿಯನ್ ಆಗಿದ್ದರು. ಅಲ್ಲಿಂದ ಭಾರತೀಯ ಸೇನೆ ಸೇರುತ್ತಾರೆ. ಅಲ್ಲಿಂದ ಮೋಹಿತ್ ಮಾಡಿದ ಸಾಹಸ ಬಲು ರೋಚಕವಾಗಿದೆ. ಅದನ್ನು ಹೇಳೋದಕ್ಕಿಂತ ವಿವರವಾಗಿ ನೋಡಿದ್ರೆನೇ ಚಂದ. ನೋಡೋಣ ಬನ್ನಿ..!