
ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
ಬೃಹತ್ ಮುಂಬೈ ಪಾಲಿಕೆಯಲ್ಲಿ ಬಿಜೆಪಿ ಬಾವುದೇ ಇದೇ ಮೊದಲ ಬಾರಿಗೆ ರಾರಾಜಿಸಲಿದೆ. 227 ವಾರ್ಡ್‌ಗಳ ಪೈಕಿ 129 ವಾರ್ಡ್ ಜಯಿಸುವಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಯಶಸ್ವಿಯಾಗಿವೆ. ಲೋಕಲ್ ದಂಗಲ್ ಫಲಿತಾಂಶವು ಯಾರ್ಯಾರಿಗೆ ಯಾವ್ಯಾವ ಸಂದೇಶವನ್ನ ಕೊಟ್ಟಿದೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಠಾಕ್ರೆ ಸಹೋದರರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಯುದ್ದ ಸೋತಿದ್ದಾರೆ. ಬೃಹತ್ ಮುಂಬೈ ಪಾಲಿಕೆ (BMC) ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಭರ್ಜರಿ ಜಯ ದಾಖಲಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಕಳೆದ 30 ವರ್ಷಗಳಿಂದ ಆಧಿಪತ್ಯ ಸಾಧಿಸಿದ್ದ ಠಾಕ್ರೆ ಕುಟುಂಬದ ಹಿಡಿತ ಕೈತಪ್ಪಿದೆ.
ದೇಶದ ಅತ್ಯಂತ ಶ್ರೀಮಂತ ಪಾಲಿಗೆ ಎಂದೇ ಗುರುತಿಸಿಕೊಂಡಿರುವ ಬೃಹತ್ ಮುಂಬೈ ಪಾಲಿಕೆಯಲ್ಲಿ ಬಿಜೆಪಿ ಬಾವುದೇ ಇದೇ ಮೊದಲ ಬಾರಿಗೆ ರಾರಾಜಿಸಲಿದೆ. 227 ವಾರ್ಡ್‌ಗಳ ಪೈಕಿ 129 ವಾರ್ಡ್ ಜಯಿಸುವಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಯಶಸ್ವಿಯಾಗಿವೆ. ಲೋಕಲ್ ದಂಗಲ್ ಫಲಿತಾಂಶವು ಯಾರ್ಯಾರಿಗೆ ಯಾವ್ಯಾವ ಸಂದೇಶವನ್ನ ಕೊಟ್ಟಿದೆ? ಯಾರ್ಯಾರಿಗೆ ಏನೇನು ಪಾಠ ಕಲಿಸಿದೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್