
ಚೀನಾ ಗಡಿಯಲ್ಲಿ ತಾಲಿಬಾನ್ ಸೂಸೈಡ್ ಬಾಂಬರ್, ಮುಂದಿನ ಟಾರ್ಗೆಟ್ ಪಾಕ್!
ಕಂಡ ಕಂಡಲ್ಲಿ ಎಕೆ 47 ಗುಡುಗು. ಗ್ರೆನೇಡ್‌ಗಳ ಆರ್ಭಟ. ಇದು ಸದ್ಯ ಅಫ್ಘಾನಿಸ್ತಾನದ ಪರಿಸ್ಥಿತಿ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ತಾಲಿಬಾನ್‌ನಲ್ಲಿ ತಾಂಡವ ಆಡುತ್ತಿದ್ದಾರೆ ನರ ರಕ್ಕಸರು.
ಕಾಬೂಲ್(ಅ.07) ಕಂಡ ಕಂಡಲ್ಲಿ ಎಕೆ 47 ಗುಡುಗು. ಗ್ರೆನೇಡ್‌ಗಳ ಆರ್ಭಟ. ಇದು ಸದ್ಯ ಅಫ್ಘಾನಿಸ್ತಾನದ(Afghanistan) ಪರಿಸ್ಥಿತಿ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ತಾಲಿಬಾನ್‌ನಲ್ಲಿ(Taliban) ತಾಂಡವ ಆಡುತ್ತಿದ್ದಾರೆ ನರ ರಕ್ಕಸರು.
ತಜಕಿಸ್ತಾನ, ಚೀನಾ ಗಡಿಯಲ್ಲಿ ತಾಲಿಬಾನ್ ಸೂಸೈಡ್ ಬಾಂಬರ್. ಗೆದ್ದ ಜೋಶ್‌ನಲ್ಲಿರುವ ತಾಲಿಬಾನ್ ಮುಂದಿನ ಗುರಿಯೇ ಪಾಕಿಸ್ತಾನ. ಯಾಕರ? ಹೇಗೆ ಅನ್ನೋರಿಗೆ ಇಲ್ಲಿದೆ ಉತ್ತರ