ಅಖಿಲೇಶ್, ಮಾಯಾ ಆಟ ಮೋದಿಯನ್ನು ಕಟ್ಟಿ ಹಾಕುತ್ತಾ?

ಎಬಿಪಿ ಹಾಗೂ ಸಿವೋಟರ್‌ ಸಮೀಕ್ಷೆ ಪಂಚರಾಜ್ಯಗಳ ಚುನಾವಣಾ ಭವಿಷ್ಯ ಏನಾಗಬಹುದೆಂಬುವುದನ್ನು ತೆರೆದಿಟ್ಟಿದೆ. ಮೋದಿ, ಯೋಗಿಗೆ ಸಿಹಿ ಕೊಟ್ಟಿರುವ ಈ ಸಮೀಕ್ಷೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. 

Share this Video
  • FB
  • Linkdin
  • Whatsapp

ನವದೆಹಲಿ(ಸೆ.05) ಎಬಿಪಿ ಹಾಗೂ ಸಿವೋಟರ್‌ ಸಮೀಕ್ಷೆ ಪಂಚರಾಜ್ಯಗಳ ಚುನಾವಣಾ ಭವಿಷ್ಯ ಏನಾಗಬಹುದೆಂಬುವುದನ್ನು ತೆರೆದಿಟ್ಟಿದೆ. ಮೋದಿ, ಯೋಗಿಗೆ ಸಿಹಿ ಕೊಟ್ಟಿರುವ ಈ ಸಮೀಕ್ಷೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2022ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶ, ಪಂಜಾಬ್‌, ಗೋವಾ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳ ಜನರ ಮನದಾಳ ತಿಳಿಯಲು ಎಬಿಪಿ ನ್ಯೂಸ್‌- ಸಿ ವೋಟರ್‌ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೋಡಿ

Related Video