Asianet Suvarna News Asianet Suvarna News

ಸುವರ್ಣ ಸ್ಪೆಷಲ್: ಚೀನಾದಲ್ಲಿ ಮಹಾದಂಗೆ..!

ಭಾರತವನ್ನು ಸುಟ್ಟು ಬಿಡುವುದಕ್ಕೆ ಹೊರಟ ಚೀನಾ ಬುಡದಲ್ಲಿ ಸಿಡಿದಿರುವ ದಾಯಾದಿ ಕಲಹದ ಬಾಂಬ್. 143 ಕೋಟಿ ಜನಸಂಖ್ಯೆಯ ಬಲಾಢ್ಯ ಚೀನಾ ವಿರುದ್ಧ 75 ಲಕ್ಷ ಜನಸಂಖ್ಯೆಯ ಹಾಂಕಾಂಗ್ ಸಿಡಿದು ನಿಂತಿರುವ ರೋಚಕ ಕಥೆಯಿದು. 

First Published May 26, 2020, 10:12 AM IST | Last Updated May 26, 2020, 10:12 AM IST

ಬೆಂಗಳೂರು(ಮೇ.26): ಕುತಂತ್ರಿ ಚೀನಾ ನೆಲದಲ್ಲೀಗ ಮಹಾದಂಗೆ ಶುರುವಾಗಿದೆ. ಕಪಟ ರಾಷ್ಟ್ರ ಚೀನಾ ನೆಲದಲ್ಲಿ ಮಾರ್ಧನಿಸುತ್ತಿದೆ ಮಹಾದಂಗೆ ಖತರ್‌ನಾಕ್ ಸುದ್ದಿ.

ಭಾರತವನ್ನು ಸುಟ್ಟು ಬಿಡುವುದಕ್ಕೆ ಹೊರಟ ಚೀನಾ ಬುಡದಲ್ಲಿ ಸಿಡಿದಿರುವ ದಾಯಾದಿ ಕಲಹದ ಬಾಂಬ್. 143 ಕೋಟಿ ಜನಸಂಖ್ಯೆಯ ಬಲಾಢ್ಯ ಚೀನಾ ವಿರುದ್ಧ 75 ಲಕ್ಷ ಜನಸಂಖ್ಯೆಯ ಹಾಂಕಾಂಗ್ ಸಿಡಿದು ನಿಂತಿರುವ ರೋಚಕ ಕಥೆಯಿದು. 

Fact Check: ದೇಶದ ಪ್ರತಿ ನಾಗರಿಕನಿಗೂ ಲಾಕ್‌ಡೌನ್‌ ಪರಿಹಾರ ನಿಧಿಯಾಗಿ 5000 ರೂ?

ಭಾರತಕ್ಕೆ ಬೆಂಕಿಯಿಡಲು ಬಂದ ಚೀನಾದ ಬುಡಕ್ಕೆ ಹಾಂಕಾಂಗ್ ಬಾಂಬ್ ಬಂದು ಬಿದ್ದಿದೆ. ಚೀನಾ ಮಹಾದಂಗೆ ಹಿಂದಿನ ಅಸಲಿ ಮಿಸ್ಟ್ರಿ ಏನು ಅನ್ನೋದನ್ನು ಇತಿಹಾಸದ ಸಮೇತ ನಿಮ್ಮ ಮುಂದಿಡುತ್ತಿದ್ದೇವೆ, ಚೀನಾ ಮಹಾದಂಗೆಯಲ್ಲಿ..!