Asianet Suvarna News Asianet Suvarna News

2 ದಶಕಗಳು: 4 ಬಾರಿ ಸಿಎಂ, 2 ಬಾರಿ ಪಿಎಂ..! ಮೋದಿ 20 ವರ್ಷ ಅಧಿಕಾರ

Oct 8, 2021, 4:46 PM IST

2001 ರಿಂದ 2022ರ: 20 ವರ್ಷದ ಮೋದಿ(Modi) ಮಹಾಪರ್ವ. 4 ಬಾರಿ ಸಿಎಂ 2 ಬಾರಿ ಪಿಎಂ. ಜಗತ್ತಿನ ಜನಪ್ರಿಯ ಹಾಗೂ ದೇಶದ ಪ್ರಭಾವಿ ನಾಯಕ ನರೇಂದ್ರ ಮೋದಿ.7306 ದಿನಗಳ ದಣಿವರಿಯದ ನಾಯಕನಿಗೆ 20 ವರ್ಷಗಳ ಕಾಲ ಕ್ರಾಂತಿ. 2001ರಿಂದ 22ರತನಕ ಮೋದಿಯ ಮಹಾಪರ್ವ ಇದು. 2002ರಲ್ಲಿ ಎರಡನೇ ಬಾರಿಗೆ ಸಿಎಂ ಆಗಿದ್ದರು ಮೋದಿ.

ಆ್ಯಂಬುಲೆನ್ಸ್‌ ಸೈರನ್‌ ಆಗಿ ಆಕಾಶವಾಣಿ ಟ್ಯೂನ್‌: ನಿತಿನ್‌ ಗಡ್ಕರಿ

2007ರಲ್ಲಿ ಮೂರನೇ ಬಾರಿ ಸಿಎಂ ಆಗಿದ್ದಾರೆ ಮೋದಿ. 2012ರಲ್ಲಿ ಡಿಸೆಂಬರ್ 20ರಲ್ಲಿ ಮೋದಿ 4ನೇ ಬಾರಿ ಸಿಎಂ ಆಗಿದ್ದರು. 2014ರಲ್ಲಿ ಮೇಯಲ್ಲಿ ಮೊದಲ ಬಾರಿ ಪಿಎಂ ಆಗಿದ್ದರು ಪ್ರಧಾನಿ ಮೋದಿ. 2019 ಮೇ 30ರಲ್ಲಿ ಎರಡನೇ ಬಾರಿ ಪಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 4 ಬಾರಿ ಮುಖ್ಯಮಂತ್ರಿ 2 ಬಾರಿ ಪ್ರಧಾನಮಂತ್ರಿ. ದಣಿವರಿಯದ ನಾಯಕನದ್ದು 20 ವರ್ಷಗಳ ದೀರ್ಘ ಅಧಿಕಾರ.