
ಮುಂಬೈಗೆ ಮತ್ತೊಂದು ಕಂಟಕ, ಹವಾಮಾನ ಇಲಾಖೆ ಕೊಟ್ಟ ವಾರ್ನಿಂಗ್ ಇದು!
ಮಹಾ ಮಳೆಯ ಆಗಸ್ಟ್ ಅವಾಂತರದಿಂದ ಮುಂಬೈಗೆ ಗಂಡಾಂತರ ಬಂದೊದಗಿದೆ. ಮಹಾನಗರಿಯಿಂದ ಏಶವೇ ಬೆಚ್ಚಿ ಬೀಳಿಸುವಂತಹ ಸುದ್ದಿ ಹೊರ ಬಿದ್ದಿದೆ. ಹೌದು ಮುಂಬೈ ಮುಳುಗಲಾರಂಭಿಸಿದ್ದು, ಇದು ಭಾರತಕ್ಕೆ ನಡುಕ ಹುಟ್ಟಿಸಿದೆ. ಪಶ್ಚಿಮ ಭಾರತ ಭಾರೀ ಮಳೆಯಿಂದ ಸಂಕಷ್ಟ ಎದುರಿಸುವ ಮುನ್ಸೂಚನೆ ಸಿಕ್ಕಿದೆ.
ಮುಂಬೈ(ಆ.27): ಮಹಾ ಮಳೆಯ ಆಗಸ್ಟ್ ಅವಾಂತರದಿಂದ ಮುಂಬೈಗೆ ಗಂಡಾಂತರ ಬಂದೊದಗಿದೆ. ಮಹಾನಗರಿಯಿಂದ ಏಶವೇ ಬೆಚ್ಚಿ ಬೀಳಿಸುವಂತಹ ಸುದ್ದಿ ಹೊರ ಬಿದ್ದಿದೆ. ಹೌದು ಮುಂಬೈ ಮುಳುಗಲಾರಂಭಿಸಿದ್ದು, ಇದು ಭಾರತಕ್ಕೆ ನಡುಕ ಹುಟ್ಟಿಸಿದೆ. ಪಶ್ಚಿಮ ಭಾರತ ಭಾರೀ ಮಳೆಯಿಂದ ಸಂಕಷ್ಟ ಎದುರಿಸುವ ಮುನ್ಸೂಚನೆ ಸಿಕ್ಕಿದೆ.
ಇದನ್ನೂ ನೋಡಿ | ಮುನಿದ ಪ್ರಕೃತಿ; ಎಲ್ಲೆಲ್ಲಿ ಏನೇನಾಗಿದೆ?...
ಜೀವ ನೀಡೋ ಜಲ ಈಗ ಜೀವ ತೆಗೆಯಲು ನಿಂತಿದೆ. ರೊಚ್ಚಿಗೆದ್ದಿರುವ ವರುಣ ಕೊಡುತ್ತಿರುವ ಶಿಕ್ಷೆ ಮಾತ್ರ ಬಹ ದೊಡ್ಡದು. ಅದರಲ್ಲೂ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಈ ವರುಣನ ಅಬ್ಬರಕ್ಕೆ ಮುಳುಗುತ್ತಿದೆ.ಗಾಯದ ಮೇಲೆ ಬರೆ ಎಳೆದಂತೆ ಐದು ಗಂಟೆಯಲ್ಲಿ ಐದು ರಹಸ್ಯಗಳನ್ನು ಭಾರತೀಯ ಹವಾಮಾನ ಇಲಾಖೆ ಬಿಚ್ಚಿಟ್ಟಿದೆ. ಇಲ್ಲಿದೆ ಈ ಕುರಿತಾದ ಒಂದು ವರದಿ.