ಮಳೆ ಕಡಿಮೆ ಇದ್ದರೂ ಹೆಚ್ಚುತ್ತಿದೆ ಪ್ರವಾಹ: ಲೆಕ್ಕಾಚಾರವೆಲ್ಲಾ ಬುಡಮೇಲಾಗುತ್ತಿರುವುದೇಕೆ?

ದೇಶದಲ್ಲಿ ಸುರಿಯುತ್ತಿರುವುದು ಬರೀ ಮಳೆಯಲ್ಲ, ಅದು ಮರಣ ವರ್ಷಧಾರೆ. 1926, 33, 58, 63, 88 ಮತ್ತು ಈಗ 2020 ಈ ಐದೂ ವರ್ಷಗಳಲ್ಲಿ ಸುರಿದ ಭಾರೀ ಮಳೆಯ ರಹಸ್ಯವೇನು? ಭಾರತವನ್ನೇ ಕೊಚ್ಚಿಕೊಂಡು ಹೋಗುತ್ತಾ ಈ ಮಳೆ? ಕರ್ನಾಟಕದ ಮಳೆಯ್ಬರದ ರಹಸ್ಯ ಬಿಚ್ಚಿಟ್ಟಿದೆ ಐಎಂಡಿ.

First Published Sep 2, 2020, 3:44 PM IST | Last Updated Sep 2, 2020, 3:44 PM IST

ನವದೆಹಲಿ(ಸೆ.02) ದೇಶದಲ್ಲಿ ಸುರಿಯುತ್ತಿರುವುದು ಬರೀ ಮಳೆಯಲ್ಲ, ಅದು ಮರಣ ವರ್ಷಧಾರೆ. 1926, 33, 58, 63, 88 ಮತ್ತು ಈಗ 2020 ಈ ಐದೂ ವರ್ಷಗಳಲ್ಲಿ ಸುರಿದ ಭಾರೀ ಮಳೆಯ ರಹಸ್ಯವೇನು? ಭಾರತವನ್ನೇ ಕೊಚ್ಚಿಕೊಂಡು ಹೋಗುತ್ತಾ ಈ ಮಳೆ? ಕರ್ನಾಟಕದ ಮಳೆಯ್ಬರದ ರಹಸ್ಯ ಬಿಚ್ಚಿಟ್ಟಿದೆ ಐಎಂಡಿ.

ಹೌದು ಊರಿಗೆ ಊರನ್ನೇ ಆಹುತಿ ಪಡರೆದು ಸುರಿಯುತ್ತಿರುವ ಈ ಮಳೆಗೆ ಇಡೀ ದೇಶವೇ ಕಂಗಾಲಾಗಿದೆ. ಕೊರೋನಾತಂಕದ ನಡುವೆ ಮಳೆಯಾರ್ಭಟ ನಾವ್ಯಾರೂ ಕಲ್ಪನೆ ಮಾಡಿದರ ಭೀಕರ ರಹಸಯವನ್ನು ಬಿಚ್ಚಿಟ್ಟಿದೆ. ಇದಕ್ಕೆ ಶತಮಾನದ ಇತಿಹಾಸವಿದೆ. ಅದೇನದು ಅಂತೀರಾ? ಇಲ್ಲಿದೆ ವಿವರ