Asianet Suvarna News Asianet Suvarna News

ಇಂದಿರೆಯ ಮೊಮ್ಮಗಳ ಬಳಿ ಯುಪಿ ಗೆಲ್ಲುವ ಸೀಕ್ರೆಟ್!

ಇಂದಿರಾ ಗಾಂಧಿ ಮೊಮ್ಮಗಳ ಬಳಿ ಇದೆಯಾ ಉತ್ತರ ಪ್ರದೆಶ ಗೆಲ್ಲುವ ಸೀಕ್ರೆಟ್. ಈ ಬಾರಿ ಉತ್ತರ ಪ್ರದೇಶ ಚುನಾವಣೆಗೆ ಪ್ರಿಯಾಂಕಾ ಬಳಸುತ್ತಿದ್ದಾರೆ ನಾರಿ ಅಸ್ತ್ರ. ಕೈ ಹಿಡಿಯುತ್ತಾ ಹೊಸ ಪ್ರಯೋಗ? ಯೋಗಿ ಪಾಲಿಗೆ ಅಸಲಿ ವಿಲನ್ ಅಣ್ಣನಾ? ಅಥವಾ ತಂಗಿನಾ? 

First Published Oct 23, 2021, 6:07 PM IST | Last Updated Oct 23, 2021, 6:07 PM IST

ಇಂದಿರಾ ಗಾಂಧಿ ಮೊಮ್ಮಗಳ ಬಳಿ ಇದೆಯಾ ಉತ್ತರ ಪ್ರದೆಶ ಗೆಲ್ಲುವ ಸೀಕ್ರೆಟ್. ಈ ಬಾರಿ ಉತ್ತರ ಪ್ರದೇಶ ಚುನಾವಣೆಗೆ ಪ್ರಿಯಾಂಕಾ ಬಳಸುತ್ತಿದ್ದಾರೆ ನಾರಿ ಅಸ್ತ್ರ. ಕೈ ಹಿಡಿಯುತ್ತಾ ಹೊಸ ಪ್ರಯೋಗ? ಯೋಗಿ ಪಾಲಿಗೆ ಅಸಲಿ ವಿಲನ್ ಅಣ್ಣನಾ? ಅಥವಾ ತಂಗಿನಾ? 

ಸಾಲು ಸಾಲು ಸೋಲು ಕಂಡಿರುವ ಕಾಂಗ್ರೆಸ್‌ ಪಡೆಗೆ ಈಗ ಹೊಸ ಉತ್ಸಾಹ ಬಂದಿದೆ. ಮುಂದಿನ ಅಗ್ನಿ ಪರೀಕ್ಷೆ ಗೆಲ್ಲುವ ಉಲ್ಲಾಸ ಬಂದಿದೆ. ಆ ಉಲ್ಲಾಸ ಉತ್ಸಾಹದ ರೂಪವೇ ಇಂದಿರೆಯ ಮೊಮ್ಮಗಳು ಪ್ರಿಯಾಂಕಾ.