ಪಾಕ್ ಪ್ರಜೆಗಳಿಗೂ ಬೇಕಂತೆ ಮಾಸ್ಟರ್ ಪೀಸ್ ಮೋದಿ: ಹೇಗಿದೆ ಗೊತ್ತಾ ಪಾಕಿಸ್ತಾನದ ಅಂತರಂಗ?

ಪಾಕ್ ಪ್ರಜೆಗಳಿಗೂ ಬೇಕಂತೆ ಮೋದಿ ಅನ್ನೋ ಮಾಸ್ಟರ್ ಪೀಸ್. ಇಮ್ರಾನ್ ಬೇಡ. ಷರೀಫ್ ಬೇಡ.  ಮೋದಿಯೇ ಪಾಕಿಸ್ತಾನ ಆಳಲಿ ಅಂತಿದ್ದಾರೆ ಅಲ್ಲಿರೋ ಜನ. ಒಂದ್ ಕಡೆ ಸಾಲ ಸಿಕ್ತಿಲ್ಲ. ಇನ್ನೊಂದ್ ಕಡೆ ಶಾಂತಿ-ನೆಮ್ಮದಿ ಕಾಣುಸ್ತಿಲ್ಲ. 

First Published Feb 25, 2023, 1:44 PM IST | Last Updated Feb 25, 2023, 1:44 PM IST

ಪಾಕ್ ಪ್ರಜೆಗಳಿಗೂ ಬೇಕಂತೆ ಮೋದಿ ಅನ್ನೋ ಮಾಸ್ಟರ್ ಪೀಸ್. ಇಮ್ರಾನ್ ಬೇಡ. ಷರೀಫ್ ಬೇಡ.  ಮೋದಿಯೇ ಪಾಕಿಸ್ತಾನ ಆಳಲಿ ಅಂತಿದ್ದಾರೆ ಅಲ್ಲಿರೋ ಜನ. ಒಂದ್ ಕಡೆ ಸಾಲ ಸಿಕ್ತಿಲ್ಲ. ಇನ್ನೊಂದ್ ಕಡೆ ಶಾಂತಿ-ನೆಮ್ಮದಿ ಕಾಣುಸ್ತಿಲ್ಲ. ಮತ್ತೊಂದು ಕಡೆ ದೇಶವೇ ನಾಲ್ಕು ಹೋಳಾಗೋ ಅಪಾಯ ಬೇರೆ ಇದೆ. ಇಂಥಾ ಹೊತ್ತಲ್ಲಿ, ಪಾಪಿ ಪಾಕಿಗೆ ಮೋದಿ ಒಬ್ಬರೇನಾ ಆಪದ್ಬಾಂಧವ..? ಟರ್ಕಿಗೆ ಒಲಿದ ಭಾರತ ಪಾಪಿ ದೇಶವನ್ನೂ ಕ್ಷಮಿಸಿಬಿಡುತ್ತಾ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಪಾಕ್ನಲ್ಲಿ ಮೋದಿ ಹವಾ. ಪಾಕಿಸ್ತಾನದ ಜನಕ್ಕೆ ಮೋದಿ ಅವರ ಮೇಲೆ ಪ್ರೀತಿ ಉಕ್ಕಿ ಬರ್ತಾ ಇದೆ. ಆದ್ರೆ ಇದಕ್ಕೆ ಕಾರಣ ಏನು? ಮೋದಿಯಂಥಾ ನಾಯಕ ನಮಗೂ ಬೇಕು ಅಂತ ಪಾಕ್ ಬಯಸ್ತಾ ಇರೋದ್ಯಾಕೆ? ಇಲ್ಲಿದೆ ನೋಡಿ ಉತ್ತರ. ಪಾಕಿಸ್ತಾನದ ಪ್ರಜೆಗಳೇ ಮೋದಿಯಂಥಾ ನಾಯಕ ಬೇಕು ಅಂತಿದ್ದಾರೆ. ಇನ್ನೂ ಕೆಲವರು ಮೋದಿನೇ ಬೇಕು ಅಂತಿದ್ದಾರೆ. ಅದಕ್ಕೆ ಕಾರಣ ಏನು? ನೀವೇ ನೋಡಿ.