Asianet Suvarna News Asianet Suvarna News

ಮಹಿಳಾ ದಿನದಂದೇ ನರೇಂದ್ರ ಮೋದಿ ಕಣ್ಣೀರು, ಭಾವನೆಗಳೇ ಮನುಷ್ಯನ ಉಸಿರು

ಮಹಿಳಾ ದಿನದಂದು ದೊಡ್ಡ ಗಿಫ್ಟ್ ನೀಡಿದ ಮೋದಿ/ ಮಹಿಳಾ ದಿನದಂದು ಮೋದಿ ಕಣ್ಣೀರು/ ನಮ್ಮ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ/ ಪ್ರತಿಯೊಬ್ಬರು ಸ್ವಾವಲಂಬಿಯಾಗಬೇಕು

First Published Mar 9, 2020, 6:40 PM IST | Last Updated Mar 9, 2020, 6:45 PM IST

ನವದೆಹಲಿ(ಮಾ. 09)   ವಿಡಿಯೋ ಕಾನ್ಫರೆನ್ಸ್ ನಲ್ಲೇ ಕಣ್ಣೀರು ಹಾಕಿಬಿಟ್ಟರಲ್ಲಾ ಮೋದಿ.. ಹೌದು ಇದೇನು ಆಯ್ತು? ಮೋದಿ ನಾನು ಭಗವಂತನನ್ನು ಕಂಡಿಲ್ಲ.. ಆದರೆ ಮೋದಿಯವರಲ್ಲಿ ಭಗವಂತನನ್ನು ಕಂಡೆ..

ಮೋದಿ ಆಹ್ವಾನ ತಿರಸ್ಕರಿಸಿದ ಎಂಟು ವರ್ಷದ ಬಾಲಕಿ

ಮಹಿಳಾ ದಿನಾಚರಣೆ ವೇಳೆ ಹೀಗೋಬ್ಬರು ಮಹಿಳೆ ಹೇಳಿದ್ದು  ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ ತೊಡಗಿತು. ಜನೌಷಧಿ ಸಾರ್ಥಕತೆ ಬಗ್ಗೆ ಮಾತನಾಡುತ್ತ ಇದ್ದಾಗ ನಡೆದ ಈ ಘಟನೆ ದೇಶದ ಅನೇಕ ಮನಸುಗಳನ್ನು ಮಿಡಿಯುವಂತೆ ಮಾಡಿತು.