ದೇವರನಾಡಿನಲ್ಲಿ ಮಹಾಮಳೆ, ಕೊಡಗಿನಲ್ಲಿ 3 ವರ್ಷದ ಬಳಿಕ ಪ್ರವಾಹದ ಆತಂಕ!

ಮಹಾಮಳೆ, ಭೀಕರ ಪ್ರವಾಹ ಗುಡ್ಡ ಕುಸಿತ, ಸರಣಿ ಸಾವು ಕೊಚ್ಚಿ ಹೋಗ್ತಿದೆ ದೇವರ ನಾಡು. ಇತ್ತ ಕೊಡಗು ಕೂಡಾ ಅಪಾಯದಲ್ಲಿದೆ. ಕೊಡಗು ಗುಡ್ಡಗಳನ್ನೇ ಅಲುಗಾಡಿಸುತ್ತಾ ಈ ಮಳೆ? ಕೊಡಗಿನಲ್ಲಿ ಮೂರು ವರ್ಷದ ಬಳಿಕ ಮಹಾ ಪ್ರವಾಹದ ಆತಂಕ.

Share this Video
  • FB
  • Linkdin
  • Whatsapp

ಕೊಡಗು(ಅ.18) ಮಹಾಮಳೆ, ಭೀಕರ ಪ್ರವಾಹ ಗುಡ್ಡ ಕುಸಿತ, ಸರಣಿ ಸಾವು ಕೊಚ್ಚಿ ಹೋಗ್ತಿದೆ ದೇವರ ನಾಡು. ಇತ್ತ ಕೊಡಗು ಕೂಡಾ ಅಪಾಯದಲ್ಲಿದೆ. ಕೊಡಗು ಗುಡ್ಡಗಳನ್ನೇ ಅಲುಗಾಡಿಸುತ್ತಾ ಈ ಮಳೆ? ಕೊಡಗಿನಲ್ಲಿ ಮೂರು ವರ್ಷದ ಬಳಿಕ ಮಹಾ ಪ್ರವಾಹದ ಆತಂಕ.

ಹೌದು ದೇವರನಾಡಿನಲ್ಲಿ ವರುಣನ ಆರ್ಭಟ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದೆ., ನೀರಿನ ರಭಸಕ್ಕೆ ಮನೆಗಳು ನೊಡ ನೊಡುತ್ತಿದ್ದಂತೆಯೇ ಕೊಚ್ಚಿ ಹೀಗಿದೆ. ಹೀಗಿರುವಾಗ ಇತ್ತ ಕರ್ನಾಟಕದ ಕೊಡಗಿನಲ್ಲೂ ಮತ್ತೆ ಅಪಾಯ ವಕ್ಕರಿಸುವ ಆತಂಕ ಎದುರಾಗಿದೆ. 

Related Video