ರಾಜ್ಯ, ದೇಶಕ್ಕೆ ಸಮಾಧಾನಪಡುವ ವರದಿ ಕೊಟ್ಟ ಐಐಟಿ ತಜ್ಞರು!

ನಿನ್ನೆ ಮೊನ್ನೆಯಲ್ಲ, ಮೇ 4ಕ್ಕೇ ಮುಗಿದಿದೆಯಂತೆ ಕೊರೋನಾ ರಣ ತಾಂಡವ. ಹಾಗಾದ್ರೆ ದೇಶದಲ್ಲಿ ಚೀನಾ ರಕ್ಕಸನ ಅಟ್ಟಹಾಸಕ್ಕೆ ಬಿತ್ತಾ ಬ್ರೇಕ್? ಒಂದೇ ದಿನ ನಾಲ್ಕು ಲಕ್ಷಕ್ಕೂ ಅಅಧಿಕ ಗುಣಮುಖ. ಕೊರೋನಾ ಪೀಕ್ ಮುಗಿತಾ? ಇಳಿಯೋದಷ್ಟೇ ಬಾಕೀನಾ? 

Share this Video
  • FB
  • Linkdin
  • Whatsapp

ನವದೆಹಲಿ(ಮೇ.20) ನಿನ್ನೆ ಮೊನ್ನೆಯಲ್ಲ, ಮೇ 4ಕ್ಕೇ ಮುಗಿದಿದೆಯಂತೆ ಕೊರೋನಾ ರಣ ತಾಂಡವ. ಹಾಗಾದ್ರೆ ದೇಶದಲ್ಲಿ ಚೀನಾ ರಕ್ಕಸನ ಅಟ್ಟಹಾಸಕ್ಕೆ ಬಿತ್ತಾ ಬ್ರೇಕ್? ಒಂದೇ ದಿನ ನಾಲ್ಕು ಲಕ್ಷಕ್ಕೂ ಅಅಧಿಕ ಗುಣಮುಖ. ಕೊರೋನಾ ಪೀಕ್ ಮುಗಿತಾ? ಇಳಿಯೋದಷ್ಟೇ ಬಾಕೀನಾ? 

ಐಐಟಿ ತಜ್ಞರ ಕೋವಿಡ್‌ ಲರೆಕ್ಕಾಚಾರವೇನು? ಕೇಂದ್ರದ ಸೂತ್ರ, ರಾಜ್ಯದ ತಂತ್ರ... ಇವೆರಡೂ ಸೇರಿ ಕೊರೋನಾ ಹಾವಳಿಗೆ ಅಂತ್ಯ ಬರೆದವಾ? ಈ ಕುರಿತಾದ ಒಂದು ವರದಿ ಇಲ್ಲಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video