ಸ್ಮಾರ್ಟ್ ಫೋನ್ ಇರುವವರೆಲ್ಲಾ ಈ ಸುದ್ದಿ ನೀವು ನೋಡಲೇಬೇಕು..!
ಇಡೀ ಜಗತ್ತನ್ನೇ ಕೊರೋನಾ ಕಷ್ಟ ಕೂಪದಲ್ಲಿ ನೂಕಿ ಚೀನಾ ಮಜಾ ನೋಡುತ್ತಿದೆ. ಚೀನಾ ವೈರಸ್‌ನಂತೆ ಚೀನಾದ ವಸ್ತುಗಳು ಇಡೀ ಜಗತ್ತನ್ನೇ ಆವರಿಸಿಕೊಂಡುಬಿಟ್ಟಿದೆ. ನಮ್ಮ ನಿಮ್ಮ ಮನೆಯಲ್ಲಿರಿರುವ ಅರ್ಧಕ್ಕರ್ಧ ವಸ್ತುಗಳು ಚೀನಾ ಕಂಪನಿಯವೇ ಆಗಿವೆ.
ಬೆಂಗಳೂರು(ಜೂ.06): ಇಡೀ ಜಗತ್ತನ್ನೇ ಚೀನಾದ ವೈರಸ್ ಕೊರೋನಾ ಆವರಿಸಿಕೊಂಡು ಬಿಟ್ಟಿದೆ. ಆಡು ಮುಟ್ಟದ ಸೊಪ್ಪಿಲ್ಲ, ಕೊರೋನಾ ವಕ್ಕರಿಸದ ದೇಶವೇ ಇಲ್ಲ ಎಂದು ಹೊಸ ಗಾದೆಯನ್ನೇ ಮಾಡಬಹುದಾದ ಮಟ್ಟಿಗೆ ಕೊರೋನಾ ಆವರಿಸಿಕೊಂಡುಬಿಟ್ಟಿದೆ.
ಇಡೀ ಜಗತ್ತನ್ನೇ ಕೊರೋನಾ ಕಷ್ಟ ಕೂಪದಲ್ಲಿ ನೂಕಿ ಚೀನಾ ಮಜಾ ನೋಡುತ್ತಿದೆ. ಚೀನಾ ವೈರಸ್‌ನಂತೆ ಚೀನಾದ ವಸ್ತುಗಳು ಇಡೀ ಜಗತ್ತನ್ನೇ ಆವರಿಸಿಕೊಂಡುಬಿಟ್ಟಿದೆ. ನಮ್ಮ ನಿಮ್ಮ ಮನೆಯಲ್ಲಿರಿರುವ ಅರ್ಧಕ್ಕರ್ಧ ವಸ್ತುಗಳು ಚೀನಾ ಕಂಪನಿಯವೇ ಆಗಿವೆ.
ಸುವರ್ಣ ಸ್ಪೆಷಲ್: SM ಕೃಷ್ಣ ಮೊಮ್ಮಗನ ಜತೆ ಡಿಕೆಶಿ ಮಗಳು ಮದುವೆ ಸೀಕ್ರೆಟ್
ಚೀನಾಗೆ ಪಾಠ ಕಲಿಸಲು ಬಾಯ್ಕಾಟ್ ಚೀನಾ ಪ್ರಾಡಕ್ಟ್ ಎನ್ನುವ ಅಭಿಯಾನ ಈಗ ಆರಂಭವಾಗಿದೆ. ನಿಮ್ಮ ಹತ್ರ ಸ್ಮಾರ್ಟ್ ಫೋನ್ ಇದ್ರೆ ನೀವು ಈ ಸ್ಟೋರಿಯನ್ನು ನೋಡಲೇಬೇಕು. ನೀವು ನೋಡುವ, ಮಾಡುವ ಪ್ರತಿಯೊಂದು ಕೆಲಸವೂ ಚೀನಾಗೆ ಗೊತ್ತಾಗುತ್ತಿದೆ. ಹೇಗೆ ಅಂತೀರಾ ಈ ಸ್ಟೋರಿ ನೋಡಿ ನಿಮಗೆ ಅರ್ಥವಾಗುತ್ತೆ.