Asianet Suvarna News Asianet Suvarna News

ಹಳೇ ವೈರಸ್‌ಗಿಂತ ದೇಸೀ ರೂಪಾಂತರಿ ಕೊರೋನಾ ಡಬಲ್ ಡೇಂಜರ್!

B.1.617 ವೈರಸ್ ಇದು ಭಾರತವನ್ನು ಸ್ಮಶಾನವನ್ನಾಗಿಸುತ್ತಿರುವ ಡೇಂಜರ್ ವೈರಸ್. ಈ ಪ್ರಳಯಾಂತಕ ವೈರಸ್‌ನ ಡೆಡ್ಲಿ ಅವತಾರ ಯಾವ ರಾಕ್ಷಸನಿಗಿಂತಲೂ ಕಡಿಮೆ ಇಲ್ಲ. ಕಾಲಿಟ್ಟ ಕಡೆ ಎಲ್ಲಾ ಖತರ್ನಾಕ್‌ ಆಟವಾಡುತ್ತಿರುವ ಆ ಅಪಾಯಕಾರಿ ವೈರಸ್‌ ದೇಶವನ್ನು ಕಿತ್ತು ತಿನ್ನುತ್ತಿದೆ. 

ನವದೆಹಲಿ(ಮೇ.12): B.1.617 ವೈರಸ್ ಇದು ಭಾರತವನ್ನು ಸ್ಮಶಾನವನ್ನಾಗಿಸುತ್ತಿರುವ ಡೇಂಜರ್ ವೈರಸ್. ಈ ಪ್ರಳಯಾಂತಕ ವೈರಸ್‌ನ ಡೆಡ್ಲಿ ಅಅವತಾರ ಯಾವ ರಾಕ್ಷಸನಿಗಿಂತಲೂ ಕಡಿಮೆ ಇಲ್ಲ. ಕಾಲಿಟ್ಟ ಕಡೆ ಎಲ್ಲಾ ಖತರ್ನಾಕ್‌ ಆಟವಾಡುತ್ತಿರುವ ಆ ಅಪಾಯಕಾರಿ ವೈರಸ್‌ ದೇಶವನ್ನು ಕಿತ್ತು ತಿನ್ನುತ್ತಿದೆ. 

ಹೌದು ಸದ್ಯ ಭಾರತದಲ್ಲಿ ರೂಪಾಂತರಗೊಂಡಿರುವ ವೈರಸ್‌ ಭಯ ಇಡೀ ಜಗತ್ತನ್ನೇ ಕಾಡುತ್ತಿದೆ. ಅಷ್ಟಕ್ಕೂ ಏನಿದು? ಯಾಕೆ ಈ ಪರಿಯಾಗಿ ಬೀತಿ ಹುಟ್ಟಿಸಿದೆ? ಇಲ್ಲಿದೆ ಒಂದು ವರದಿ

Video Top Stories