ಪ್ರಪಾತಕ್ಕೆ ಸ್ಕಿಡ್ ಆದ ಬಸ್, 22 ಮಂದಿ ಪವಾಡಸದೃಶ ಪಾರು!
ಇಲ್ಲೊಂದು ಕಡೆ ಚಲಿಸುತ್ತಿದ್ದ ಬಸ್ ಪ್ರಪಾತದತ್ತ ಸ್ಕಿಡ್ ಆಗಿದೆ. ಒಳಗಿದ್ದ 22 ಮಂದಿ ಪ್ರಯಾಣಿಕರು ಜಸ್ಟ್ ಮಿಸ್ ಆಗಿ ಸಾವನ್ನೇ ಗೆದ್ದಿದ್ದಾರೆ.
ಶಿಮ್ಲಾ(ಆ.09): ಇಲ್ಲೊಂದು ಕಡೆ ಚಲಿಸುತ್ತಿದ್ದ ಬಸ್ ಪ್ರಪಾತದತ್ತ ಸ್ಕಿಡ್ ಆಗಿದೆ. ಒಳಗಿದ್ದ 22 ಮಂದಿ ಪ್ರಯಾಣಿಕರು ಜಸ್ಟ್ ಮಿಸ್ ಆಗಿ ಸಾವನ್ನೇ ಗೆದ್ದಿದ್ದಾರೆ.
ಹೌದು ಅಪಾಯ ಅನ್ನೋದು ಯಾವಾಗ, ಹೇಗೆ ವಕ್ಕರಿಸಿಕೊಳ್ಳುತ್ತೋ ಗೊತ್ತಾಗುವುದಿಲ್ಲ. ಸದ್ಯ ಇಂತಹುದೇ ಘಟನೆ ಹಿಮಾಚಲ ಪ್ರದೇಶದಲ್ಲೂ ನಡೆದಿದೆ. ಹೌದು ಪ್ರಪಾತವೊಂದರ ಬಳಿ ಬಸ್ ಸ್ಕಿಡ್ ಆಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ 22 ಮಂದಿಯ ಪ್ರಾಣ ಉಳಿದಿದೆ.