Asianet Suvarna News Asianet Suvarna News

ಲೈಂಗಿಕ ಕಿರುಕುಳ ಕೊಟ್ಟವನ ಗ್ರಹಚಾರ ಬಿಡಿಸಿದ ಸಿಸ್ಟರ್ಸ್, ಸೀಟಿಗಾಗಿ ಬಸ್ ಕಿಟಕಿಯೊಳಗೆ ನುಗ್ಗಿದ ಮಹಿಳೆ!

ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ 10 ವಿಡಿಯೋಗಳು ಇಲ್ಲಿವೆ.

First Published Aug 19, 2024, 12:59 PM IST | Last Updated Aug 19, 2024, 1:11 PM IST

ಕೋಪಗೊಂಡ ಮೊಸಳೆಯನ್ನು ಶಾಂತಗೊಳಿಸಿದ ಮಹಿಳೆ, ವಿಕಲಚೇತನ ವ್ಯಕ್ತಿಯ ಮೇಲೆ ದರ್ಪ ತೋರಿದ ರೈಲ್ವೆ ಗಾರ್ಡ್, ರಸ್ತೆ ಮೇಲೆ ಮಲಗಿದ್ದ ಕರು ಮೇಲೆ ಕಾರ್ ಹತ್ತಿಸಿದ ಪಾಪಿ. ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ರಕ್ಷಣೆಯೇ ರಣರೋಚಕ, ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡಿದ 10 ಭಯಾನಕ ದೃಶ್ಯಗಳು
 

Video Top Stories