Mr. Asif Ghafoor, ನಮ್ಮ ಯೋಧರು ಬಾಲಕೋಟ್‌ಗೆ ಕಬಾಬ್ ತಿನ್ನಕ್ಕೆ ಬಂದಿದ್ದಲ್ಲ!

ಬಾಲಕೋಟ್‌ನಲ್ಲಿ ರಾಜಾರೋಷವಾಗಿ ಟೆರರ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದ ಉಗ್ರರಿಗೆ ಭಾರತೀಯ ಸೇನೆಯು ಹೆಡೆಮುರಿ ಕಟ್ಟಿದೆ. ವಾಯುಪಡೆಯು ನಡೆಸಿದ ದಾಳಿಗೆ ಉಗ್ರ ಸಂಘಟನೆಗಳ ಜಂಘಾಬಲವೇ ಉಡುಗಿ ಹೋಗಿದೆ.  ಇನ್ನೊಂದು ಕಡೆ ಭಾರೀ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನವು, ದಾಳಿ ಆಗಿಯೇ ಇಲ್ಲ ಎಂಬ ವರಸೆ ಶುರು ಮಾಡಿದೆ. ಮುಂದೆ ಏನಾಗಬಹುದು? ಪಾಕಿಸ್ತಾನದ ಕಿತಾಪತಿ ಇಲ್ಲಿಗೆ ನಿಲ್ಲುತ್ತಾ? ಅಥವಾ ದುರ್ಬುದ್ಧಿಯನ್ನು ಮುಂದುವರಿಸುತ್ತಾ? ಮತ್ತಿತರ ಪ್ರಮುಖ ವಿಚಾರಗಳನ್ನು www.suvarnanews.com ಮುಖ್ಯ ಸಂಪಾದಕ ಎಸ್.ಕೆ. ಶಾಮಸುಂದರ್ ವಿವರವಾಗಿ ಚರ್ಚಿಸಿದ್ದಾರೆ.   

Share this Video
  • FB
  • Linkdin
  • Whatsapp

Related Video