ಸಲಾಂ ಸೈನಿಕ: ಇದು ವೀರಯೋಧ ಮಹೇಶ್ ಸಾಹಸಗಾಥೆ
ಅತ್ಯಂತ ಕಡಿಮೆ ವಯಸ್ಸಿನಲ್ಲಿ ಶೌರ್ಯಚಕ್ರ ಪಡೆದ ವೀರಯೋಧ ಮಹೇಶ್ ಮಾತನಾಡಿದ್ದು, ತಮ್ಮ ಸಾಹಸಗಾಥೆಯನ್ನು ಹಂಚಿಕೊಂಡಿದ್ದಾರೆ.
ಯೋಧರ ಬಲಿದಾನದಿಂದ ನಾವೆಲ್ಲರು ನೆಮ್ಮದಿಯಿಂದ ಬದುಕಲು ಸಾಧ್ಯ. ಸೈನಿಕರು ಮೊದಲಿನಿಂದಲೂ ನಿರಂತರ ಶತ್ರುಗಳ ವಿರುದ್ಧ ಹೋರಾಡಿ, ನಮ್ಮ ದೇಶದ ರಕ್ಷಣೆಗೆ ಪಣ ತೊಟ್ಟಿದ್ದಾರೆ. ಅಂತಹ ಸಾಹಸ ಮಾಡಿ, ಅತ್ಯಂತ ಕಡಿಮೆ ವಯಸ್ಸಿನಲ್ಲಿ ಶೌರ್ಯ ಚಕ್ರವನ್ನು ಪಡೆದು ನಾಯಕ್ ಹುದ್ದೆಯಲ್ಲಿರುವ ಮಹೇಶ್ ತಮ್ಮ ವೀರಗಾಥೆಯನ್ನು ತಿಳಿಸಿದ್ದಾರೆ.
ರಾಜ್ಯದಲ್ಲೇ ವಾಸ್ತವ್ಯ ಹೂಡಲಿರುವ Randeep Surjewala: ನಾನು ಪೂರ್ತಿ ಕನ್ನಡಿಗ ಎಂದ ಕಾಂಗ್ರೆಸ್ ಉಸ್ತುವಾರಿ